You are here
Home > Koppal News > ಕಾಂಗ್ರೆಸ್ ಪ.ಜಾ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ

ಕಾಂಗ್ರೆಸ್ ಪ.ಜಾ ಘಟಕದ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ

  ಜಿಲ್ಲಾ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ಸಂಘಟನಾ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರಿಯಲು ಆಗುತ್ತಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ನಾನು ನನ್ನ ಈ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತೇನೆ ಇದನ್ನು ತಾವು ಅಂಗೀಕರಿಸಬೇಕಾಗಿ ಕೋರುತ್ತೇನೆ ಎಂದು ನಿಂಗಪ್ಪ ಎಂ. ದೊಡ್ಡಮನಿ ತಿಳಿಸಿದ್ದಾರೆ.
ಈ ಹಿಂದೆ ಅಂದರೆ ಅಕ್ಟೋಬರ ೧೦ ರ ೨೦೧೪ ರಂದು ಕಾಂಗ್ರೆಸ್ ಪ.ಜಾ. ಘಟಕದ ಜಿಲ್ಲಾಧ್ಯಕ್ಷರಾಗಿರುವ ತಮಗೆ ಲಿಖಿತ ಮೂಲಕ ರಾಜೀನಾಮೆ ಪತ್ರ ಸಲ್ಲಿಸಲಾಗಿದ್ದು ತಮ್ಮ ಯಾವುದೇ ಪ್ರತಿಕ್ರಿಯ ದೊರೆಯದೇ ಇರುವುದರಿಂದ ಈಗ ಮತ್ತೊಮ್ಮೆ ನೇರವಾಗಿ ಪತ್ರಿಕಾ ಪ್ರಕಟಣೆ ಮೂಲಕ ನನ್ನ ರಾಜೀನಾಮೆಯನ್ನು ಸಲ್ಲಿಸಿರುತ್ತೇನೆ ತಾವು ಇದನ್ನು ಅಂಗಿಕರಿಸಬೇಕೆಂದು ಈ ಮೂಲಕ ಪಕ್ಷದ ಪ.ಜಾ. ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ ಅವರಿಗೆ ನಿಂಗಪ್ಪ ಎಂ. ದೊಡ್ಡಮನಿ ಒತ್ತಾಯಿಸಿದ್ದಾರೆ. 

Leave a Reply

Top