You are here
Home > Koppal News > ಆರ್ಷದ ರಿಜವಾನಗೆ ಸನ್ಮಾನ

ಆರ್ಷದ ರಿಜವಾನಗೆ ಸನ್ಮಾನ

ಕೊಪ್ಪಳ :   ೨೧  ರಂದು ಶಕ್ರವಾರ ಬೆಳಗ್ಗೆ ೧೧ ಗಂಟೆಗೆ ರಾಜ್ಯ ಯುವ ಕಾಂಗ್ರೇಸ ಅಧ್ಯಕ್ಷರಾದ   ಆರ್ಷದ ರಿಜವಾನ ಕೊಪ್ಪಳ ನಗರದ ಪ್ರವಾಸಿಮಂದಿರದಲ್ಲಿ ಕೊಪ್ಪಳದ ಯುವ ಕಾಂಗ್ರೆಸ ಕಾರ್ಯಕರ್ತರನ್ನು ಬೇಟಿ ಮಾಡಿ  ಕೊಪ್ಪಳ ವಿದಾನಸಭಾ ಕ್ಷೇತ್ರದ ಯುವ ಅಧ್ಯಕ್ಷರಾದ ಕಾಟನ ಪಾಷಾ ಅವರು ಸನ್ಮಾನಿಸಿದರು. 
ಈ ಸಂದರ್ಭದಲ್ಲಿ ಬಸವನಗೌಡ ಬಾದರ್ಲಿ, ಮಾನ್ವಿ ಪಾಷಾ, ಸುರೇಶ ದಾಸರಡ್ಡಿ, ಅಜ್ಜಪ್ಪ ಚನ್ನವಡೆಯರಮಠ, ಸಾದಿಕ್ ಅತ್ತಾರ ಇನ್ನು ಅನೇಕ ಯುವ ಕಾಂಗ್ರೆಸ ಕಾಯ್ಕರ್ತರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ ಪತ್ರಿಕಾ ಪ್ರಕಟಣೆಗೆ ತಿಳಿಸಿರುತ್ತಾರೆ. 

Leave a Reply

Top