೧೨ ವಿದ್ಯಾರ್ಥಿಗಳಿಗೆ ಕರಾಟೆ ಬೆಲ್ಟ್ ಪರೀಕ್ಷೆ

ಕೊಪ್ಪಳ : ಹೊಸಪೇಟೆಯ ಸ್ವಾಮಿ ವಿವೇಕಾನಂದ ಶಾಲೆಯ ಆವರಣದಲ್ಲಿ ಸ್ಪಿರಿಟ್ ಕರಾಟೆ ಅಕಾಡೆಮಿ ಕೊಪ್ಪಳ ಇವರಿಂದ ರವಿವಾರದಂದು ವಿದ್ಯಾರ್ಥಿಗಳಿಗೆ ಬೆಲ್ಟ್ ಪರೀಕ್ಷೆ ಹಮ್ಮಿಕೊಳ್ಳಲಾಗಿತ್ತು.
ಇದರಲ್ಲಿ ೧೨ ವಿದ್ಯಾರ್ಥಿಗಳಿಗೆ ಬೆಲ್ಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ತರಬೇತುದಾರರಾದ ಎಂ.ಅಬ್ದುಲ್ ನಬಿ,ರಫೀಕ್ ಹಾಜರಿದ್ದರು. ಪರೀಕ್ಷಕರಾಗಿ ಪ್ರಭು ಗಾಳಿ, ಮುಖ್ಯ ಪರೀಕ್ಷಕರಾಗಿ ರಾಜಾಬಕ್ಷಿ ಎಚ್.ವಿ. ಆಗಮಿಸಿದ್ದರು. 
Please follow and like us:
error