ಕೆ.ಎಮ್.ಎಫ್. ನೂತನ ನಿರ್ಧೇಶಕರಿಗೆ ಸನ್ಮಾನ

 ಕರ್ನಾಟಕ ಹಾಲು ಒಕ್ಕೂಟ ಸಮಿತಿಗೆ ಅವಿರೋಧವಾಗಿ ಆಯ್ಕೆಯಾದ ಕಾತರಕಿ ಗ್ರಾಮದ ಶ್ರೀ ವೆಂಕನಗೌಡ ಹೀರೇಗೌಡ್ರ ಇವರಿಗೆ ಜಿಲ್ಲಾ ಕಾಂಗ್ರೇಸ್ ಕಾರ್ಯಲಯದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಈ ಸಂಧರ್ಭದಲ್ಲಿ ಎಚ್.ಎಲ್.ಹಿರೇಗೌಡ್ರ, ಗವಿಸಿದ್ದಪ್ಪ ಮುದಗಲ್, ಇಂಧೀರಾ ಬಾವಿಕಟ್ಟಿ, ಅರ್ಜುನಸಾ ಕಾಟವಾ , ಶಕುಂತಲಾ ಹುಡೇಜಾಲಿ, ಬಸವನಗೌಡ ಡಂಬ್ರಳ್ಳಿ, ನಾಗರಾಜ ಬಳ್ಳಾರಿ, ಶಿವಾನಂದ ಹೊದ್ಲುರು, ಎ.ವಿ.ಕಣವಿ, ಅಜ್ಜಪ್ಪಸ್ವಾಮಿ, ಮಂಜುನಾಥ ಗಾಳಿ, ದಾರವಾಡ ರಪಿ, ಮೆಹೆಬೂಬ ಅರಗಂಜಿ, ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Please follow and like us:
error