ಕಾತರಕಿಯಲ್ಲಿ ಜಾನಪದ ಸಂಜೆ ಕಾರ್ಯಕ್ರಮ ಯಶಸ್ವಿ .

ಕೊಪ್ಪಳ-27- ತಾಲೂಕಿನ ಕಾತರಕಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಜಾನಪದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿರುಪಾಕ್ಷಗೌಡ ಪಾಟೀಲ ಹಾಗೂ ಸಂಗಡಿಗರಾದ ಕೊಟ್ರಪ್ಪ ಕೊರ್ಲಹಳ್ಳಿ, ಸಂಜೀವಪ್ಪ ಕಾಳಿ, ಸುರೇಶ ಬಡಿಗೇರ, ಗಾಳೆಪ್ಪ ಕಾಳಿ, ಗೀಗೀ ಪದ, ರಿವಾಯತ್ ಪದ ತತ್ವಪದ ಜಾನಪದ ಗೀತೆಗಳನ್ನು ಈಡೀ

ರಾತ್ರಿ ಹಾಡಿದರು. ನೂರಾರು ಜನರಿಂದ ಹರ್ಷವ್ಯಕ್ತವಾಯಿತು.

Please follow and like us:
error