ಮಾರ್ಚಿನಲ್ಲಿ ಜಿಲ್ಲಾ ಸಮ್ಮೇಳನ

ಪರೀಕ್ಷಾ ಕೇಂದ್ರಗಳಿಗೆ ಕ.ಸಾ.ಪ. ಪದಾಧಿಕಾಗಳು ಭೇಟಿ. 
ಕೊಪ್ಪಳ :- ನಗರದ ಬಾಲಕರ ಸರಕಾರಿ ಪ.ಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾ, ಜಾಣ, ರತ್ನ ಪ್ರವೇಶ ಜರುಗಿದ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ ಪದಾಧಿಕಾರಿಗಳು ಪರೀಕ್ಷಾ  ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 
ಜಿಲ್ಲಾ ಕ.ಸಾ.ಪ ಅಧ್ಯಕ್ಷ ವೀರಣ್ಣ ನಿಂಗೋಜಿ ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಖಾಲಿ ಮಿರ್ಚಿ, ಶಿವಾನಂದ ಮೇಟಿ, ಆರ್.ಎಸ್.ಗಣಾಚಾರ ಕೇಂದ್ರ ಪರಿಷತ್ತ ಪ್ರತಿನಿಧಿ ಪ್ರೋ ಚಿಕ್ಕರಾಜು, ಪ್ರೋ ರಾಜೂರು ಈ ಸಂದರ್ಭದಲ್ಲಿ ಹಾಜರಿದ್ದರು. ಶಿಸ್ತು ಬದ್ದ ಪರೀಕ್ಷೆ ನಡೆಯುತ್ತಿರುವುದು ಸ್ವಾಗತರ್ಹವಾಗಿದೆ. 
ಕೊಪ್ಪಳ :- ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ೨೦೧೩ ಮಾರ್ಚ ಮೊದಲು ವಾರದಲ್ಲಿ ನಡೆಸಲು ಕಸಾಪ ಅನೌಪಚಾರಿಕ ಸಭೆಯಲ್ಲಿ ಚರ್ಚಿಸಲಾಯಿತು. 

Leave a Reply