ದೇಶದ ಶಕ್ತಿ ಯುವ ಜನತೆ – ಗಂಗಾಧರ ಕಾಳಗಿ.

ದೇಶವನ್ನು ಅಭಿವೃದ್ದಿ ಹಾಗೂ ಸ್ವಚ್ಚ ಭಾರತವನ್ನಾಗಿ ಮಾಡುವ ಗಾಂಧಿಜಿಯವರ ಕನಸನ್ನು ಈಗಿನ ಯುವಕರು ನನಸು ಮಾಡಬೇಕಾಗಿದೆ ಆದರೆ ಈಗಿನ ಯುವ ಜನತೆ ಜಾಲತಾಣಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾg. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಇರುವ ಸೌಲಭ್ಯಗಳು ಮತ್ತು ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ನೆಹರು ಯುವ ಕೇಂದ್ರ ದೆಹಲಿಯ ಮಹಾನಿದೇಶಕರುಗಳ ನಾಮನಿರ್ದೇಶಿತರಾದ ಶ್ರೀಗಂಗಾಧರ ಕಾಳಗಿ ಇವರು ಕೊಪ್ಪಳ ನಗರದ ಕಾನೂನು ಮಹಾ ವಿಧ್ಯಾಲಯದಲ್ಲಿ ನೆಡೆದ ಕೊಪ್ಪಳ ಜಿಲ್ಲಾ ಯುವ ಸಮಾವೇಶ ಮತ್ತು ಯುವ ಸಂಘಗಳಿಗೆ ಕ್ರೀಡಾಸಾಮಗ್ರಿಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದರು.

Please follow and like us:
error