ಈದ್ಗಾ ಕಾಮಗಾರಿ ವೀಕ್ಷಣೆ

ನಗರದ ನಗರ ಸಭೆ ಹತ್ತಿರ ಇರುವ ಈದ್ಗಾ ಮೈದಾನಕ್ಕೆ ಅಂಜುಮನ್ ಸಂಸ್ಥೆಯ ಅಧ್ಯಕ್ಷರಾದ

  ಎಮ್. ಪಾಷಾ ಕಾಟನ್ ಇವರು ಬೇಟಿ ನೀಡಿ ಈದ್ ಉಲ್ ಫಿತ್ರ ಹಬ್ಬದ ನಿಮಿತ್ಯ ನಗರ ಸಭೆಯವರು ಕೈಕೊಂಡಿರುವ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾನ್ವಿ ಫಾಷಾ, ಮೌಲಾಹುಸೇನ ಜಮಾದಾರ, ಅಸ್ಗರಅಲಿ ನವಾಬ, ಖಾಜವಾಲೆ ಬನ್ನಿಕೊಪ್ಪ, ಮೊಹ್ಮದಸಾಬ ಮಂಡಲಗೇರಿ, ಜಾಫರ್ ಸಂಗಟಿ, ಚಾಂದಸಾಬ, ಅಕ್ಬರ್ ಪಾಷಾ, ದಿಡ್ಡಿಗಫಾರ ನಗರ ಸಭೆ ಅಧಿಕಾರಿಗಳಾದ ವೀರುಪಾಕ್ಷಪ್ಪ, ಶ್ರೀಮತಿ ಜಯಶೀಲಾ, ಶ್ರೀಮತಿ ಮಂಜುಳಾ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Leave a Reply