ಹಿರೇಸಿಂದೋಗಿಯಲ್ಲಿ ಜಪಾನ್ ಗ್ರ್ಯಾಂಡ್ ಮಾಸ್ಟರ್ ಹಿರೋಮು ಕನಮುರಿ ಇವರಿಂದ ವಿಶೇಷ ಕರಾಟೆ ತರಬೇತಿ.

ಕೊಪ್ಪಳ-07- ಇತ್ತೀಚೆಗೆ ತಾಲೂಕಿನ ಹಿರೇಸಿಂದೋಗಿ ಪಿಷ್ಠ ಗುಜರಿಯೋ ಕರಾಟೆ ಫೌಂಡೇಶನ್ ವತಿಯಿಂದ ಜಪಾನ್ ಗ್ರ್ಯಾಂಡ್ ಮಾಸ್ಟರ್ ಹಿರೋಮು ಕನಮುರಿ ಇವರಿಂದ ವಿಶೇಷ ಕರಟೆ ತರಬೇತಿ ನೀಡಲಾಯಿತು. ಮತ್ತು ಗುಜರಿಯೋ ಕರಾಟೆ ಫೌಂಡೇಶನ್ ತರಬೇತಿದಾರರಾದ ರಮೇಶ. ಈ. ಭಜೆಂತ್ರಿಗೆ ವಿಶೇಷ ತರಬೇತಿ ನೀಡಲಾಯಿತು. ನಂತರ ಹಿರೋಮು ಕನಮುರಿ ಮತ್ತು ಸಿ.ಆನ್ ಅಣ್ಣಪ್ಪ ಮಾರ್ಕಲ್ 

ಇವರಿಗೆ ಗ್ರಾಮದ ಹಿರಿಯರಿಂದ ಸನ್ಮಾನಿಸಲಾಯಿತು.

Leave a Reply