Breaking News
Home / Koppal News / ದಿ,೧೧ರಂದು ಗುರುಸ್ಪಂದನಾ ಕಾರ್ಯಕ್ರಮ

ದಿ,೧೧ರಂದು ಗುರುಸ್ಪಂದನಾ ಕಾರ್ಯಕ್ರಮ

ಗಂಗಾವತಿ.೦೮-ನಗರದ ಶ್ರೀ ಮಲ್ಲಿಕಾರ್ಜುನ ಮಠದಲ್ಲಿ ದಿ,೧೧ರಂದು ಬೆಳಿಗ್ಗೆ ೧೦ ಗಂಟೆಗೆ ಗುರುಸ್ಪಂದನಾ ಕಾರ್ಯಕ್ರಮ ಮತ್ತು ಶ್ರೀ ಶಿರಿಡಿಸಾಯಿ ಭಿಕ್ಷಾ ಕೇಂದ್ರದ ಉಧ್ಘಾಟನೆ. ಈಕಾರ್ಯಕ್ರಮವನ್ನು ಝೀ ಟಿವಿ,ಪಬ್ಲಿಕ್ ಟಿವಿ ಖ್ಯಾತಿಯ ಮುದ್ರಾ ಮಂತ್ರ  ಶ್ರೀನಿವಾಸ ಗುರೂಜಿಯವರು ಕಾರ್ಯಕ್ರಮ ನಡೆಸಿಕೊಡುವರು.
           ಈ ಕಾರ್ಯಕ್ರಮಮೂಲಕ ನಮಗೆ ಶಾಂತಿಯತ ಹಾಗೂ ಮೌಲ್ಯಾಧಾರಿತ ಜೀವನ ಹೇಗೆ ಸಾಗಿಸಬೇಕು ಮುದ್ರೆಮತ್ತು ಮಂತ್ರಗಳಿಂದ ನಮ್ಮ ಆರೋಗ್ಯವನ್ನು ಹೇಗೆ ಕಪಾಡಿಕೊಳ್ಳಬೇಕು ಎಂಬುದರ ಬಗ್ಗೆ ಗುರೂಜಿ ತಮ್ಮ ಆಶೀರ್ವಚನ ನೀಡುವರು. ಕಾರಣ ಆಸಕ್ತರು ಹೆಚ್ಚಿನ ಸಂಖೆಯಲ್ಲಿ ಗುರು ಸ್ಪಂದನಾ ಕಾರ್ಯಕ್ರಮಕ್ಕೆ ನಿಮ್ಮ ಜೀನ ಸಾರ್ಥಕ ಮಡಿಕೊಳ್ಳ ಬೇಕೆಂದು   ಸಂಘಟಕರಾದ ಗುರೂಜಿಯವರ ಭಕ್ತ ವೃಂದ ವಿನಂತಿಸಿದ್ದಾರೆ. ಹೆಚ್ಚಿನಮಾಹಿತಿಗಾಗಿ ಪೊ-೯೦೩೬೫೫೯೩೧೧,೯೧೬೪೬೯೫೩೨೧,೯೦೩೬೬೧೫೬೫೧

About admin

Leave a Reply

Scroll To Top