ವಿವಿಧ ಪಕ್ಷಗಳ ಪ್ರಚಾರದ ಭರಾಟೆ

ಕೊಪ್ಪಳ :’ ವಿವಿಧ ಪಕ್ಷಗಳು ಪ್ರಚಾರದಲ್ಲಿ ಭರಾಟೆಯಲ್ಲಿ ತೊಡಗಿಕೊಂಡಿವೆ. ಮತದಾನಕ್ಕೆ ಬಹಿಷ್ಕಾರ ಹಾಕಿದ್ದ ಭಾಗ್ಯನಗರದ ಜನತೆ 20ರಿಂದ ಬಹಿಷ್ಕಾರ ಹಿಂತೆಗೆದುಕೊಂಡಿರುವುದರಿಂದ ಎಲ್ಲ ನಾಯಕರು ಭಾಗ್ಯನಗಕ್ಕೆ ಲಗ್ಗೆ ಹಾಕಿದ್ದಾರೆ.ಮತದಾರನ ಓಲೈಕೆಯಲ್ಲಿ ತೊಡಗಿಕೊಂಡಿದ್ದಾರೆ.
Please follow and like us:
error