fbpx

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸ್ತು ಪ್ರದರ್ಶನ ಕಾರ್ಯಕ್ರಮ

 ಕೊಪ್ಪಳ: ಇತ್ತೀಚೆಗೆ ತಾಲೂಕಿನ ವದಗನಾಳ ಗ್ರಾಮದ ಸ

ರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮ ಹಾಗೂ ೮ ನೇ ತರಗತಿ ಮಕ್ಕಳ ಬಿಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ದೇವಪ್ಪ ಚೆನ್ನನಗೌಡ್ರ ವಹಿಸಿದ್ದರು.  ಎಸ್.ಡಿ.ಎಮ್.ಸಿ ಸದಸ್ಯ ಮುಕ್ಕಣ್ಣ ಕೋರಿ ಮಲ್ಲಪ್ಪ ಬನ್ನಿಕೊಪ್ಪ, ಏಖರಪ್ಪ ಹುಡೇದ, ಹನುಮಪ್ಪ ಸಂಘಟಿ, ಶಾಲೆಯ ಮುಖ್ಯೋಪಾದ್ಯಾಯ ಬಸವಂತಪ್ಪ ಹಾಸಗಲ್ ಮತ್ತು ಶಾಲೆಯ ಶಿಕ್ಷಕವೃಂದ ಉಪಸ್ಥಿತರಿದ್ದರು.

ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಟಿಜಿಟಿ ಶಿಕ್ಷಕಕ ಶೇಖರಪ್ಪ ಅಂಕದ ಮಾರ್ಗದರ್ಶನದಲ್ಲಿ ರಾಕೇಟ್ ಉಡಾವಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. 
ಪ್ರಭು ಶಿವನಗೌಡರ ಕಾರ್ಯಕ್ರಮ ನಿರೂಪಿಸಿದರು. ಮೈನುದ್ದೀನ ವಂದಿಸಿದರು. 
Please follow and like us:
error

Leave a Reply

error: Content is protected !!