ಸಮಸ್ತ ಜನತೆಗೆ ತಮಗೂ ತಮ್ಮ ಕುಟುಂಬಕ್ಕೆ ಮಕರಸಂಕ್ರಾಂತಿ ಹಬ್ಬದ ಶುಭಾಶಯಗಳು..

ರಾಜ್ಯದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಸಂಕ್ರಾಂತಿ ಹಬ್ಬದ ದಿನವಾದ ಇಂದು ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ಸಾಕಷ್ಟು
ಪ್ರಸಿದ್ಧಿ ಪಡೆದಿದೆ. ಜ್ಯೋತಿ ಕಾಣುವ ಮೊದಲು ಗರುಡ ಪ್ರದಕ್ಷಿಣೆ ಹಾಕುತ್ತದೆ. ಆಮೇಲೆ
ಕಾಡಿನ ಮಧ್ಯೆ ಕಾಣುವ ಜ್ಯೋತಿ ಅಯ್ಯಪ್ಪನ ಸಂಕೇತ ಎನ್ನುವ ನಂಬಿಕೆ ಇಂದಿಗೂ
ಜೀವಂತವಾಗಿದೆ. ಆ ಮಕರ ಜ್ಯೋತಿ ಇಂದು ಸಂಜೆ 6 ಗಂಟೆ 44 ನಿಮಿಷಕ್ಕೆ ಕಾಣಲಿದೆ.

Leave a Reply