ಶಾಸಕರಿಂದ ಬೇಟಗೇರಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

  ಕ್ಷೇತ್ರದ ಬೇಟಗೇರಿ ಗ್ರಾಮದಲ್ಲಿ ೧೩.೫ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಕೆ.ಎಮ್.ಸಯ್ಯದ್, ಗಾಳೆಪ್ಪ ಪೂಜಾರ, ಭರಮಪ್ಪ ಕಂಬಳಿ, ಹನುಮಂತಪ್ಪ ಬೇಟಗೇರಿ, ನಾರಾಯಣಪ್ಪ, ಬಸವರೆಡ್ಡಿ ಹಳ್ಳಿಕೇರಿ, ಹಟ್ಟಿ ಭರಮಪ್ಪ, ಹೊನ್ನಪ್ಪಗೌಡ, ಸುರೇಶ ದಾಸರೆಡಿ, ಪರಶುರಾಮ ಬೈರಾಪೂರು, ಇನ್ನೂ ಅನೇಕ ಬೇಟಗೇರಿ ಗ್ರಾಮದ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು

Leave a Reply