You are here
Home > Koppal News > ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯಧ್ಯಕ್ಷರಾಗಿ ಹನುಮೇಶ ಕಡೆಮನಿ ಆಯ್ಕೆ

ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯಧ್ಯಕ್ಷರಾಗಿ ಹನುಮೇಶ ಕಡೆಮನಿ ಆಯ್ಕೆ

ಕೊಪ್ಪಳ : ಕೊಪ್ಪಳ ಜಿಲ್ಲಾ ಜನತಾದಳ ( ಜಾತ್ಯಾತೀತ ಪಕ್ಷದ ಪರಿಷಿಷ್ಟ ಜಾತಿ ವಿಭಾಗದ ಜಿಲ್ಲಾ ಕಾರ್ಯಧ್ಯಕ್ಷರನ್ನಾಗಿ ಹನುಮೆಶ ಕಡೆಮನಿ ಆಯ್ಕೆಯಾಗಿದ್ದಾರೆ.

 ಹೆಚ್.ಡಿ ಕುಮಾರಸ್ವಾಮಿ ಇವರ ಆದೇಶದ ಮೇರಿಗೆ, ಇಕ್ಬಾಲ್ ಅನ್ಸಾರಿ ಇವರ ಶಿಪ್ಪಾರಸ್ಸಿನ ಮೇರಿಗೆ ನೇಮಕ ಮಾಡಲಾಗಿದೆ. 

Leave a Reply

Top