ನೂತನ ಕೃಷಿ ಪದ್ಧತಿನೂತನ ಕೃಷಿ ಪದ್ಧತಿಯ ಕುರಿತು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಸೇರಿದಂತೆ ಜನಪ್ರತಿನಿಧಿಗಳು ರೈತರೊಡಗೂಡಿ ಕೃಷಿ ಪದ್ಧತಿಯ ಪರಿಚಯ ಕಾರ್ಯಕ್ರಮ ಹಮ್ಮಿಕೊಂಡಿರುವುದು. ಭತ್ತದ ಸಸಿ ನಾಟಿ ಯಂತ್ರದ ಪ್ರಾತ್ಯಕ್ಷಿಕೆಯನ್ನು ರೈತರಿಗಾಗಿ ಏರ್ಪಡಿಸಿರುವ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಖುದ್ದು ಯಂತ್ರ ಚಲಾಯಿಸಿ ಮಾಹಿತಿ ಪಡೆಯುತ್ತಿರುವುದು. ಸುಧಾರಿತ ಬಿತ್ತನೆ ಬೀಜ ತಳಿ ಕುರಿತು ರೈತರಿಗೆ ಪ್ರದರ್ಶನ ಏರ್ಪಡಿಸಿರುವುದು.

Leave a Reply