ನಿಧನ.

ದಾನಪ್ಪ ಜಿ. ಕವಲೂರು, ತಾಲೂಕ ಪಂಚಾಯತ ಸದಸ್ಯರು ಹಾಗೂ ಕೊಪ್ಪಳ ಜಿಲ್ಲಾ ಮೋಚಿ ಸಮಾಜದ ಅಧಕ್ಷರ ತಾಯಿಯವರಾದ ಶ್ರೀಮತಿ ಮೀನಾಕ್ಷಮ್ಮ ಗಂ. ದಿ|| ಗೋವಿಂದಪ್ಪ ಕವಲೂರು (೮೪) ಸಾ|| ಭಾಗ್ಯನಗರ, ತಾ|| ಕೊಪ್ಪಳ. ಇವರು ೨೬-೦೯-೨೦೧೫ ರಂದು ಮುಂ. ೧೧-೦೦ಘಂ. ನಿಧನರಾದರೆಂದು ತಿಳಿಸಲು ವಿಷಾಧಿಸುತ್ತೇವೆ.  ಇವರ ಅಂತ್ಯಕ್ರಿಯೆಯನ್ನು ೨೭-೦೯-೨೦೧೫ ರಂದು ಬೆಳಿಗ್ಗೆ : ೧೦-೦೦ಘಂ. ಗೆ ಸ್ವಗ್ರಾಮದಲ್ಲಿ ನೆರವೇರಿಸಲಾಗುವದು.
Please follow and like us:
error