ಕನಕಗಿರಿ ವಿಧಾನಸಭಾ ಕ್ಷೇತ್ರ : ೨೨ ಸೆಕ್ಟರ್ ಅಧಿಕಾರಿಗಳ ನೇಮಕ

 ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ನೀತಿ ಸಂಹಿತೆ ಪಾಲನೆ ಹಾಗೂ ಉಲ್ಲಂಘನೆ ಕುರಿತಂತೆ ನಿಗಾ ವಹಿಸಲು ಒಟ್ಟು ೨೨ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.

  ಬನ್ನಟ್ಟಿ, ಯತ್ನಟ್ಟಿ, ಉದ್ದಿಹಾಳ, ಇಚನಾಳ, ಕರಡೋಣ, ನವಲಿ ವ್ಯಾಪ್ತಿಯ ಮತಗಟ್ಟೆಗಳಿಗೆ ಎಇ ಚಿಕೊಪ್ಪ ಎ.ಬಿ- ೯೪೪೯೧೯೦೪೩೦.  ಉಮಲಿಕಾಟಾಪುರ, ಕೆ. ಮಲ್ಲಾಪುರ, ಅದಾಪುರ, ಚಿರ್ಚನಗುಡ್ಡ, ತಾಂಡಾ, ವಡಕಿ, ಆಕಳಕುಂಪಿ, ಜೇರಾಳ, ಹಿರೇಡಂಕನಕಲ್, ಜೀರಾಳಕಲ್ಗುಡಿ, ಕ್ಯಾಂಪ್ ವ್ಯಾಪ್ತಿಗೆ ಎಇ ಶಿವಮೂರ್ತಿ ಬಿ.- ೯೭೩೮೮೮೩೫೭೩೬.  ಹಣವಾಳ, ಭಟ್ಟರಹಂಚಿನಾಳ, ಗಾಳೆಮ್ಮ ಕ್ಯಾಂಪ್ ವ್ಯಾಪ್ತಿಗೆ ಎಇ ವಿಶ್ವನಾಥ.  ಕೇಸಕ್ಕಿ ಹಂಚಿನಾಳ, ಮರಕುಂಬಿ, ಮಸರಿಕ್ಯಾಂಪ್, ಹೇರೂರ, ಗೋನಾಳ ವ್ಯಾಪ್ತಿಗೆ ಜೆಇ ಜಗನ್ನಾಥ ಕುಲಕರ್ಣಿ- ೯೯೦೧೦೪೭೬೩೫. ಹೊಸಕೇರಾ, ಹೊಸಕೇರಾಕ್ಯಾಂಪ್, ಮರಳಿ, ಆಚಾರನರಸಾಪುರ, ಜಂಗಮರಕಲ್ಗುಡಿ ವ್ಯಾಪ್ತಿಗೆ ಎಇ ವಿಶ್ವನಾಥ್- ೯೪೪೯೭೩೫೦೪೦.  ಡಣಪುರ, ಜಂಗಮರಕಲ್ಗುಡಿ, ಅಯೋಧ್ಯಾ, ಚಿಕ್ಕಜಂತಕಲ್ ವ್ಯಾಪ್ತಿಗೆ ಎಇ ದೇವೇಂದ್ರಪ್ಪ- ೯೭೪೨೧೭೫೪೮೭.  ಶ್ರೀರಾಮನಗರ, ಹೆಬ್ಬಾಳ ಕ್ಯಾಂಪ್ ವ್ಯಾಪ್ತಿಗೆ ಜೆಇ ರಾಜಪ್ಪ ಬಿ.- ೯೪೪೮೮೧೩೭೬೮.  ಸಿದ್ದಾಪುರ, ಲಕ್ಷ್ಮಿಕ್ಯಾಂಪ್, ಈಳಿಗನೂರ, ಆಂದ್ರತೆಲುಗುಕ್ಯಾಂಪ್ ವ್ಯಾಪ್ತಿಗೆ ಜೆಇ ರಾಘವೇಂದ್ರ ಎಂ- ೯೭೩೮೮೩೫೦೯೪.  ಗುಂಡೂರ, ಕಾಮಗುಂಡಮ್ಮಕ್ಯಾಂಪ್, ಸಿಂಗನಾಳ ವ್ಯಾಪ್ತಿಗೆ ಎಇ ನಾಗಪ್ಪ- ೯೮೮೦೮೨೮೯೪೪.  ಬರಗೂರ, ಕುಂಟೋಜಿ, ಬುಲ್ಲಬ್ಬಾಯಿಕ್ಯಾಂಪ್, ಮುಸ್ಟೂರ, ಅಂಜೂರಿಕ್ಯಾಂಪ್, ಡಗ್ಗಿಕ್ಯಾಂಪ್, ಮುಸ್ಟೂರಕ್ಯಾಂಪ್, ಹೆಬ್ಬಾಳ ವ್ಯಾಪ್ತಿಗೆ ಎಇ ಸೂಗಪ್ಪ- ೯೪೮೦೩೧೧೭೩೪.  ಕೊಟ್ನೆಕಲ್, ಉಳೇನೂರ, ಬೆನ್ನೂರ, ಕಕ್ಕರಗೋಳ, ನಂದಿಹಳ್ಳಿ, ಜಮಾಪುರ, ಅಯೋಧ್ಯಾಕ್ಯಾಂಪ್ ವ್ಯಾಪ್ತಿಗೆ ಎಇ ವಿಜಯಕುಮಾರ್- ೯೪೪೯೭೧೭೭೮೮.  ಗುಡದೂರ, ಹಿರೇಖೇಡ, ಚಿಕ್ಕಖೇಡ, ಕನಕಗಿರಿ, ತಿಪ್ಪನಾಳ ವ್ಯಾಪ್ತಿಗೆ ಪೌಲ್ಟ್ರಿ ಬ್ರೀಡಿಂಗ್ ತರಬೇತಿ ಕೇಂದ್ರದ ಎಡಿ ಡಾ. ಸತೀಶ್- ೯೪೪೯೧೫೪೧೨೭.  ಮಲ್ಲಿಗೆವಾಡ, ಎಂ.ಕಾಟಾಪುರ, ಕಲಕೇರಾ, ಬೆನಕನಾಳ, ಸುಳೇಕಲ್ ವ್ಯಾಪ್ತಿಗೆ ಉಪನ್ಯಾಸಕ ಅನ್ಸರ್ ಬಾಷು- ೯೯೪೫೬೪೧೨೪೩.  ರಾಂಪುರ, ಮುಸ್ಲಾಪುರ, ಬಂಕಾಪುರ, ಹಿರೇಮಾದಿನಾಳ, ಚಿಕ್ಕಮಾದಿನಾಳ, ಓಬಳಬಂಡಿ, ರಾಮದುರ್ಗ, ಬೊಮ್ಮಸಾಗರ ವ್ಯಾಪ್ತಿಗೆ ಉಪನ್ಯಾಸಕ ಸುಭಾಷ್ ಹೆಚ್ ಪಾಟೀಲ್- ೯೯೦೨೪೭೫೩೪೩.  ಲಾಯದುಣಸಿ, ಹುಲಿಹೈದರ, ಹೊಸಗುಡ್ಡ, ಗೋಡಿನಾಳ, ಸಿರವಾರ, ಹನುಮನಾಳ, ಕನಕಾಪುರ ವ್ಯಾಪ್ತಿಗೆ ಪಶುಸಂಗೋಪನಾ ಇಲಾಖೆ ಎಡಿ ಡಾ. ಸೋಮಪ್ಪ- ೯೮೪೫೬೩೫೬೫೬.  ಬೈಲಕ್ಕಂಪುರ, ಗೌರಿಪುರ, ದೇವಲಾಪುರ, ಅಡವಿಬಾವಿ, ದೊಡ್ಡತಾಂಡಾ, ಹುಲಸನಹಟ್ಟಿ, ಇಂಗಳದಾಳ, ಪರಾಪುರ, ಕನ್ನೇರಮಡು, ಸೋಮಸಾಗರ, ಬಸರಿಹಾಳ ವ್ಯಾಪ್ತಿಗೆ ಉಪನ್ಯಾಸಕ ಬಂಡಿ ವೈ.ಬಿ.- ೯೪೪೯೨೮೬೧೦೯.   ಕಾರಟಗಿಯ ಸಂಖ್ಯೆ ೮೮ ರಿಂದ ೯೮ ವರೆಗಿನ ಮತಗಟ್ಟೆಗಳಿಗೆ ಉಪನ್ಯಾಸಕ ಎಸ್.ವಿ. ಪಾಟೀಲ- ೯೬೧೧೦೮೩೪೦೪.  ಕಾರಟಗಿಯ ಸಂಖ್ಯೆ ೯೯ ರಿಂದ ೧೦೮ ವರೆಗಿನ ಮತಗಟ್ಟೆ ಹಾಗೂ ದೇವಿಕ್ಯಾಂಪ್ ವ್ಯಾಪ್ತಿಗೆ ಎಇ ರಾಚೋಟಪ್ಪ- ೯೪೪೮೧೨೦೭೫೭.  ಮೈಲಾಪುರ, ಬೇವಿನಾಳ, ಪನ್ನಾಪುರ, ಬಸವಣ್ಣಕ್ಯಾಂಪ್ ವ್ಯಾಪ್ತಿಗೆ ಎಇ ಖಾದ್ರಿ ಎಸ್.ಎಸ್.- ೯೪೪೮೧೮೬೬೧೯.  ಚಲ್ಲೂರ, ಗುಡೂರ, ಸೋಮನಾಳ, ತೊಂಡಿಹಾಳ, ಹಗೇದಾಳ ವ್ಯಾಪ್ತಿಗೆ ಎಇ ಪಾಟೀಲ್ ಎಂ.ಎನ್.- ೯೭೩೧೫೬೬೧೭೩.  ಹುಳ್ಕಿಹಾಳ, ಮರ್‍ಲಾನಹಳ್ಳಿ, ಜೂರಟಗಿ ವ್ಯಾಪ್ತಿಗೆ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಹಸನ್‌ಮಿಯಾ- ೯೩೭೯೧೨೪೦೮೦.  ಬೂದಗುಂಪ, ತಿಮ್ಮಾಪುರ, ಹಾಲಸಮುದ್ರ, ಯರಡೋಣ ವ್ಯಾಪ್ತಿಗೆ ಉಪನ್ಯಾಸಕ ವಿಶ್ವನಾಥ ಗೌಡ- ೯೪೪೮೮೦೪೭೨೭ ಅವರನ್ನು ಸೆಕ್ಟರ್ ಅಧಿಕಾರಿಯನ್ನಾಗಿ ನೇಮಿಸಿದೆ .
Please follow and like us:
error