fbpx

೧೮ ರಂದು ಭೈರನಾಯಕನಹಳ್ಳಿ ಯಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ.

ಕೊಪ್ಪಳ- ೧೮ರಂದು ತಾಲೂಕಿನ ಭೈರನಾಯಕನಹಳ್ಳಿ ಯಲ್ಲಿ ಶ್ರೀ ಮಾರುತೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.  ಈ ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ.ಮ.ನಿ.ಪ್ರ.ಸ್ವ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮತ್ತು ಅಂಕಲಿಮಠದ ಶ್ರೀ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳು ಮತ್ತು ಮಂಗಳೂರಿನ ಅರಳೆಲೆ ಹಿರೇಮಠದ ಶ್ರೀ ಷ.ಬ್ರ.೧೦೮ ಸಿದ್ಧಲಿಂಗ ಶಿವಾಚಾರ್ಯ ಮಹಸ್ವಾಮಿಗಳು

ಮತ್ತು ಕುದರಿಮೋತಿಯ ಶ್ರೀ ವೇ.ಮೂ|| ನೀಲಕಂಠಯ್ಯ ಮಹಾಸ್ವಾಮಿಗಳು ಹಿರೇಮಠ ಭೈರನಾಯಕನಹಳ್ಳಿ ಶ್ರೀ ವೇ. ಮೂ ಸಂಗಯ್ಯಸ್ವಾಮಿಗಳು ಹಿರೇಮಠ ವಹಿಸಲಿದ್ದಾರೆ.  ಮುಖದ್ಯ ಅತಿಥಿಗಳಾಗಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ವಿದಾನಪರಿಷತ್ತ ಸದಸ್ಯರಾದ ಹಾಲಪ್ಪ ಆಚಾರ, ಜಿ. ಪಂ ಸದಸ್ಯ ಅಶೋಕ ಮಂಗಳೂರ , ಮಲ್ಲನಗೌಡ ಕೋನಗೌಡ್ರ, ಮುಂತಾದವರು ಆಗಮಿಸಲಿದ್ದಾರೆ.

Please follow and like us:
error

Leave a Reply

error: Content is protected !!