ವಿಶ್ವ ವಿಕಲ ಚೇತನರ ದಿನಾಚರಣೆ.

ಕೊಪ್ಪಳ-06- ಕೊಪ್ಪಳ ತಾಲೂಕಿನ ಹಂದ್ರಾಳ ಗ್ರಾಮದ ಫಕಿರೇಶ್ವರ ಸಭ ಭವನದಲ್ಲಿ ಬೆಳಿಗ್ಗೆ ವಿಶ್ವ ವಿಕಲ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಭಾರತ ಸರ್ಕಾರ, ನೆಹರೂ ಯುವ ಕೇಂದ್ರ ಕೊಪ್ಪಳ, ಶ್ರೀ ಕಾರ್ಗಿಲ ಮಲ್ಲಯ್ಯ ವಿಕಲ ಚೇತನ ಯುವ ಸಾಂಸ್ಕೃತಿಕ ಸಂಘ ಅಳವಂಡಿ, ಕರ್ನಾಟಕ ರಾಜ್ಯ ಅಂಗವಿಕಲರ ಒಕ್ಕೂಟ ಕೊಪ್ಪಳ ವಂದೇ ಮಾತರಂ ಸೇವಾ ಸಂಘ ಕೊಪ್ಪಳ. ಫಕಿರೇಶ್ವರ ವಿಕಲ ಚೇತನರ ಸ್ವಸಹಾಯ ಸಂಘ ಹಂ
    ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ವಿರುಪಾಕ್ಷಪ್ಪ ತಳಕಲ್ ವಿಕಲ ಚೇನತರು ಕಿಳು ಇರುಮೆಯಿಂದ ಹೊರಬಂದು ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಬೇಕು. ವಿಕಲಚೇತನರು ಒಟ್ಟಾಗಿ ಹೊಂದಾಣಿಕೆಯಿಂದ ತಾಳ್ಮೆಯಿಂದ ಸ್ವಸಹಾಯ ಸಂಘಗಳನ್ನು ರಚಿಸಿಕೊಂಡು ಆರ್ಥಿಕ ಸ್ವಾಬಲಂಬನೆ ಬದುಕನ್ನು ಸಾಗಿಸಬೇಕು. ಅಂದಾಗ ಮಾತ್ರ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ನುಡಿದರು.
ಪ್ರಾಸ್ತಾವಿಕವಾಗಿ ವಿರೇಶ ಹಾಲಗುಂಡಿ ವಿಶ್ವ ವಿಕಲ ಚೇತನರ ದಿನಾಚರಣೆಯ ಮಹತ್ವ ಮತ್ತು ವಿಕಲ ಚೇತನರಿಗೆ ಸರಕಾರಿ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡಿದರು. 

ದ್ರಾಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕ.ರಾ.ವಿ.ಒಕ್ಕೂಟ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಪೂಜಾರ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟಕರಾಗಿ ದ.ಭಾ.ವಿಕಲ ಚೇತನರ ಸಂಘದ ಸದಸ್ಯರಾದ ವಿರುಪಾಕ್ಷಪ್ಪ ತಳಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಯೋಗಪ್ಪ ಬಳ್ಳೊಳ್ಳಿ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಕೋಟ್ರಯ್ಯಸ್ವಾಮಿ, ಹನುಮಂತಪ್ಪ ಗಡಾದ, ವಿರೇಶ ಹಾಲಗುಂಡಿ ಉಪಸ್ಥಿತರಿದ್ದರು .

Related posts

Leave a Comment