ಭಕ್ತ ಕನಕದಾಸ ಜಯಂತಿಯ ಆಚರಣೆ

ನಗರದ ಬಿ.ಎಸ್.ಜಿ.ಎಸ್. ಟ್ರಸ್ಟಿನ ಶಾಂತಿನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ೫೨೭ ನೇ ಶ್ರೀ ಕನಕದಾಸರ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾರಂಭದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸಹ ಕಾರ್ಯದರ್ಶಿ  

ಖಜಾವಲಿ ಕುದರಿಮೋತಿ ಶಿಕ್ಷಕಿಯರಾದ ಶ್ರೀಮತಿ ಸಂಗಮ್ಮ ಹಿರೇಮಠ, ಶ್ರೀಮತಿ ರೂಪಾ ಉತ್ತಂಗಿ, ಕುಮಾರಿ ಖುತೀಜಾಬೇಗಂ, ಕುಮಾರಿ ನಂದಾ ಅಡವಡ್ಡಿ ಹಾಗೂ ಗವಿಸಿದ್ದಪ್ಪ  ಭಜಂತ್ರಿ. ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ಸಿಹಿ ಹಂಚಲಾಯಿತು. 

Please follow and like us:
error