You are here
Home > Koppal News > ಶಾಸಕರಿಂದ ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ

ಶಾಸಕರಿಂದ ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ

ಕೊಪ್ಪಳ ೨೯: ನಗರದ ಶ್ರೀ ಬಸವೇಶ್ವರ ವಿವಿದೊದ್ದೇಶ ಸೌಹಾರ್ಧ ಸಹಕಾರಿ ನಿಯಮಿತದಲ್ಲಿ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ರವರು ಸಹಕಾರಿ ಗ್ರಾಹಕರಿಗೆ ಮೊಬೈಲ್ ಅಲರ್ಟ್ ಸೇವೆಗೆ ಚಾಲನೆ ನೀಡಿ ಬಸವೇಶ್ವರ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಲಿ ಹಾಗೂ ಗ್ರಾಮಕರಿಗೆ ಮತ್ತು ತನ್ನ ಶೇರುದಾರರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ

ನೀಡಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಸನ್ನಗಡಾದ, ಚಂದ್ರಶೇಖರ ಗಡಾದ, ವೀರಣ್ಣ ಸಂಕ್ಲಾಪುರ, ಅನಿಕೇತ ಅಗಡಿ, ನಿಜಗುಣೇಪ್ಪ ಶೇಟ್ಟರ್, ಬಸವರಾಜ ಕಣವಿ, ಅನೀಲ್‌ಕುಮಾರ ನಾಲ್ವಾಡ, ಬಸವರಾಜ ನೀರಲಗಿ, ಶರಣಪ್ಪ ಸಜ್ಜನ್, ವಿರೇಶ ಹತ್ತಿ, ಶರಣಬಸಪ್ಪ ಶೇಟ್ಟರ್, ಚನ್ನಬಸಪ್ಪ ಕಡ್ಡಿಪುಡಿ ಉಪಸ್ಥಿತರಿದ್ದರು.

Leave a Reply

Top