ಮಕ್ಕಳ ಪ್ರತಿಭೆ ಪ್ರಕಾಶಿಸಲು ಪ್ರತಿಭಾ ಕಾರಂಜಿ ಲಲಿತಾ ರಾಣಿ ಶ್ರೀರಂಗದೇವರಾಯಲು

 ಕೊಪ್ಪಳ ತಾಲೂಕಿನ ಸ.ಹಿ.ಪ್ರಾ.ಶಾಲೆ ದನಗಳದೊಡ್ಡಿಯಲ್ಲಿ  ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಲಲಿತಾರಾಣಿ  ಶ್ರೀ ರಂಗ ದೇವರಾಯಲು   ನೇರವೆರಿಸಿದರು. 
ಪ್ರಸ್ತಾವಿಕವಾಗಿ   ಹರ್ತಿಶಿಕ್ಷಣ ಸಮಯೋಜಕರು ಸೋಮಶೇಖರ. ಚ.  ಮಾತನಾಡಿ ಮಕ್ಕಳ ಪ್ರತಿಭೆ  ಗುರಿತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮದ  ಇಲಾಖೆ ಹಮ್ಮಿಕೊಂಡಿದೆ ಎಂದರು ,  ಇಕ್ಬಾಲ ಅನ್ಸಾರಿ  ಮಾಜಿ ಸಚಿವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಸರ್ಕಾರ  ನೀಡುತ್ತಿರುವ ಪ್ರೋತ್ಸಾಹ  ಶ್ಲಾಘನೀಯ  ಈ ಹೆಚ್ಚಿನ ಹಣಕಾಸಿನ ಹಣಕಾಸಿನ ನೆರವು ನೀಡಲು ತಿಳಿಸಿದರು.
ಅಮರೇಶ್ ಉಪಲಾಪೂರ ತಾಲೂಕ ಪಂಚಾಯತಿ ಅಧ್ಯಕ್ಷರು ಸಾಂದರ್ಬಿಕವಾಗಿ ಮಾತನಾಡಿದರು.   ಉಮೇಶ ಪೂಜಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ಕನ್ನಡನಾಡಿನ ಸಂಸ್ಕೃತಿ ಉಳಿಸುವಲ್ಲಿ  ಬೆಳಸುವಲ್ಲಿ  ಮಾತನಾಡಿ ಕನ್ನಡ ನಾಡಿನ ಸಮಸ್ಖೃತಿ ಉಳಿಸುವಲ್ಲಿ  ಬೆಳಸುವಲ್ಲಿ  ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮ ಅವಶ್ಯವಾಗಿದೆ ಎಂದರು 
ಅಧ್ಯಕ್ಷತೆವಹಿಸಿ    ಮಾತನಾಡಿದ ಶ್ರೀಮತಿ ಜ್ಯೋತಿ ನಾಗರಾಜ ಬಿಲ್ಲಾರ ಅಧ್ಯಕ್ಷರು  ಜಿಲ್ಲಾ  ಪಂಚಾಯತ ಮಾತನಾಡಿ ಪ್ರತಿಭಾನ್ವಿತ ಮಕ್ಕಳನ್ನು  ಸ್ಪರ್ದೆಯಲ್ಲಿ ಆಯ್ಕೆ ಮಾಡಿ ಜಿಲ್ಲಾ ಮಟ್ಟಕ್ಕೆ ಕಳಿಸಲು ತಿಳಿಸಿದರು  ಇದೂ ಸಂದರ್ಭದಲ್ಲಿ  ದನಗಳ ದೊಡ್ಡಿ ಗ್ರಾಮಕ್ಕೆ ಪ್ರೌಡಶಾಲೆ ಹಾಗೂ  ವಸತಿನಿಲಯ   ಅವಶ್ಯ ಕತೆಯಿದೆ ಅದನ್ನು ನೆರವೇರಿಸುವುದಾಗಿದೆ ತಿಳಿಸಿದರು  ಪ್ರಾಥಮಿಕ ಮತ್ತು  ಪ್ರೌಡ ಶಾಲೆಯ ಸುಮಾರು ೩೦೦೦ ವಿಧಾರ್ಥಿಗಳ ಸ್ಫರ್ಧೆಯಲ್ಲಿ ಭಾಗವಹಿಸದ್ದರು ಮುಖ್ಯ ಅತಿಥಿಗಳಾಗಿ  ವೈ ಸುದರ್ಶನರಾವ ದೈಹಿಕ ಶಿಕ್ಷಣಾಧಿಕಾರಿಗಳು, ಎಸ್.ಡಿ.ಎಂ.ಸಿ.ಅದ್ಯಕ್ಷರಾದ ಭಿರಪ್ಪ ಕುಷ್ಟಗಿ, ಗಂಗಾವತಿ ನಗರಾಸಭಾ ಅದ್ಯಕ್ಷರ, ಗ್ರಾ.ಪಂ ಸದಸ್ಯರು, ಪ್ರಭು ಕಿಡದಾಳ ಜಿಲ್ಲಾಧ್ಯಕ್ಷರು ಮಂಜುನಾಥ.ಬಿ, ತಾಲೂಕ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ    ವಿರಣ್ಣ ಕುಂಬಾರ  ಶ್ರೀ ಶೇಖಪ್ಪ  ಮೂದೋಳ   ತಾಲೂಕಲ ಪಂಚಾಯತ ಸದಸ್ಯರು  ಭಾಗವಹಿಸಿದ್ದರು ಶಿವಜೋಗಿ  ಸ್ವಾಗತಿಸಿ ನಿರೂಪಿಸಿದರು 
Please follow and like us:
error