ವೈಮಾನಿಕ ಸಮೀಕ್ಷೆಗೆ ಆಗಮಿಸಿದ ಮುಖ್ಯಮಂತ್ರಿ

ಗಂಗಾವತಿ ತಾಲೂಕಿನಲ್ಲಿ   ಅಕಾಲಿಕ ಮಳೆ ಮತ್ತು ಆಣೆಕಲ್ಲು ಮಳೆಯಿಂದ ಸಂಭವಿಸಿರುವ ಹಾನಿ ಖುದ್ದಾಗಿ ವೀಕ್ಷಿಸಲು ಆಗಮಿಸಿರುವ ಸಿ.ಎಂ ಸಿದ್ದರಾಮಯ್ಯ ಬಸಾಪೂರ ಎರಪೋರ್ಟಗೆ ಆಗಮಿಸಿದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಇಕ್ಬಾಲ್ ಅನ್ಸಾರಿ, ರಾಘವೇಂದ್ರ. ಹಿಟ್ನಾಳ, ದೊಡ್ಡನಗೌಡ, ಸಂಸದ ಕರಡಿ ಸಂಗಣ್ಣ, ಎಂ ಎಲ್ಸಿ ಹಾಲಪ್ಪ ಹಾಚಾರ್,  ಡಿಸಿಸಿ ಅದ್ಯಕ್ಷ. ಬಸವರಾಜ ಹಿಟ್ನಾಳ ನಗರಸಭೆ ಅದ್ಯಕ್ಷ, ಉಪಾದ್ಯಕ್ಷರು, ಸದಸ್ಯರು ಸೇರಿದಂತೆ ಇತರ ರು ಉಪಸ್ಥಿತರಿದ್ದರು.

Leave a Reply