ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ

ಕೊಪ್ಪಳ ದಿನಾಂಕ ೨೯-೦೩-೨೦೧೩ ರಂದು ಬೆಳಿಗ್ಗೆ ೯ ಗಂಟೆಗೆ   ಶ್ರೀ ಹುಲಿಗೆಮ್ಮಾ ದೇವಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿದಾನಗಳನ್ನು ನೇರವೆರಿಸಿ  ಕಾಂಗ್ರೆಸ್ ಪಕ್ಷದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿಯಾದ ಕೆ.ರಾಘವೇಂದ್ರ ಹಿಟ್ನಾಳರವರು ಚುನಾವಣ ಪ್ರಚಾರವನ್ನು ವಿದ್ಯೂಕ್ತವಾಗಿ ಚಾಲನೆ ನೀಡಿದರು 
ಈ ಸಂದರ್ಭದಲ್ಲಿ ಟಿ ಜನಾರ್ಧನ, ಸುರೇಶ ದೇಸಾಯಿ, ಪ್ರಸನ್ನ ಗಡಾದ, ಅನಿಕೇತ ಅಗಡಿ, ವಿಶ್ವನಾಥ ರಾಜೂ ದೇವಣ್ಣ ಮೆಕಾಳಿ, ಪ್ರಭುರಾಜ ಪಾಟೀಲ, ವೆಂಕಪ್ಪ ಹೊಸಳ್ಳಿ ಇನ್ನೂ ಅನೇಕ ಕಾಂಗ್ರೆಸ ನಾಯಕರು ಕಾರ್ಯಕರ್ತರು ಅಭಿಮಾನಿಗಳು ಪಾಲ್ಗೊಂಡಿದ್ದರು. 
ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಂಪಸಾಗರ, ಅಗಳಕೇರಾ ಗ್ರಾಮಗಳಲ್ಲಿ ವಿವಿಧ ಪಕ್ಷಗಳನ್ನು ತೋರೆದು ಕಾಂಗ್ರೆಸ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಅನೇಕ ಯುವಕರು ಕಾಂಗ್ರೆಸ ಪಕ್ಷಕ್ಕೆ ಸೆರ್ಪಡೆಗೊಂಡರು ಸೆರ್ಪಡೆಗೊಂಡವರ ಹೆಸರು : ವೆಂಕಟೇಶ.ವಿ, ಆಚಿಜನಪ್ಪ ಬೆಂಕಿ, ವೈ ಹನುಮಂತಪ್ಪ , ಮಾರೆಪ್ಪ ಗುರಳ್ಳಪುಡಿ, ನಾಗಪ್ಪ, ಹನುಮಂತಪ್ಪ, ಸಣ್ಣ ಯಂಕಪ್ಪ, ಕೃಷ್ಣಪ್ಪ ವಿ, ಹನುಮಂತಪ್ಪ ಎಲ್.ಸಿ ಮರಿಯಪ್ಪ ಟಿ, ಹೆಮಂತ.ಕೆ , ಮಂಜುನಾಥ ಬೆವಿನಹಳ್ಳಿ, ರಾಮಣ್ಣ ಬಡಿಗೇರ, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಈರಪ್ಪ ರಾಟಿ, ಖಾಸಿಮ ಅಲಿ ಹೊಟೆಲ, ಬಸಟೆಪ್ಪ ಕರ್ಕಿಹಳ್ಳಿ, ವೀರಣ್ಣ ದೊಡ್ಡಮನಿ, ದೊಡ್ಡಮರಿಯಪ್ಪ, ಕೋಟ್ರೇಶ ಬೊಚನಹಳ್ಳಿ, ಹುಲಿಗೆಮ್ಮ ಪೂಜಾರ, ಫಕಿರಪ್ಪ ಹಾಲವರ್ತಿ ವೆಂಕೊಬಾ ಮೇಟಿ, ಫಕೀರಪ್ಪ ಗುರಳ್ಳಪುಡಿ, ಅನ್ನೂ ಅನೇಕ ಯುವಕರು ಕೆ. ರಾಘವೇಂದ್ರ ಹಿಟ್ನಾಳರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು 

 
Please follow and like us:
error