ಕುಷ್ಟಗಿ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ

 ಕುಷ್ಟಗಿ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆಯನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ  ಹಾಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಸ್. ಎನ್. ಸತ್ಯನಾರಾಯಣ ಅವರು  ನೆರವೇರಿಸಿದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ್ ದಾ ಬಬಲಾದಿ, ಡಿ.ಸಿ ಗೋವಿಂದರೆಡ್ಡಿ,ಸಿ.ಇ.ಓ ಡಿ.ಕೆ. ರವಿ ಮುಂತಾದವರು ಉಪಸ್ತಿತರಿದ್ದರು

Leave a Reply