You are here
Home > Koppal News > ಅಕ್ರಮ ಮದ್ಯೆ ಸಾಗಾಟ/ಮಾರಾಟ ಹೋರಾಟ

ಅಕ್ರಮ ಮದ್ಯೆ ಸಾಗಾಟ/ಮಾರಾಟ ಹೋರಾಟ

 ಜಿಲ್ಲೆಯಲ್ಲಿ ಅಕ್ರಮ ಮದ್ಯೆ ಸಾಗಾಟ/ಮಾರಾಟ ಡಾಬಾಗಳಲ್ಲಿ ಗ್ರಾಮೀಣ    ಬಾಗದಲ್ಲಿ ಜೋರಾಗಿ ನಡೆದಿದ್ದು ಅಂತವರ ವಿರುದ್ದ ಕ್ರಮ ಕೈಗೊಳ್ಳುವ   ಕುರಿತು ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದಕ್ಕಾಗಿ ಕೊಪ್ಪಳ   ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳ ಪರವಾನಿಗೆ ನವೀಕರಣವನ್ನು  ತಡೆಹಿಡಿದು, ಪರವಾನಿಗೆಯನ್ನು ರದ್ದುಪಡಿಸುವ,  ಈ ದಂದೆಗೆ ಪರೋಕ್ಷವಾಗಿ ಅಧಿಕಾರಿಗಳೇ ಸಹಕರಿಸುತ್ತಿದ್ದಾರೆ. ಈ ಕೂಡಲೆ ಕಾಯ್ದೆ ಉಲ್ಲಂಘಿಸಿದ ಎಲ್ಲಾ ಮದ್ಯದಂಗಡಿಗಳ ಪರವಾನಿಗೆಯನ್ನು ನವೀಕರಿಸಬಾರದು ಮತ್ತು ರದ್ದುಪಡಿಸಬೇಕು, ತಪ್ಪಿತಸ್ತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತದೆ.

Leave a Reply

Top