ಜಿಲ್ಲಾ ಉತ್ಸವದಲ್ಲಿ ಕವಿಗೋಷ್ಠಿಗೆ ಆಹ್ವಾನ.

ಕೊಪ್ಪಳ- ಕೊಪ್ಪಳ ಜಿಲ್ಲಾ ಉತ್ಸವದ ಅಂಗವಾಗಿ ಆಗಸ್ಟ್-೨೩ ರಂದು ಜರುಗುವ ೭ನೇ ತಿರುಳ್ಗನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು, ಕವಿಗೋಷ್ಠಿಯಲ್ಲಿ ಭಾಗವಹಿಸುವವರು ಆ.೧೦ ರೊಳಗಾಗಿ ಹೆಸರನ್ನು ಶ್ರೀನಿವಾಸ ಚಿತ್ರಗಾರ ಮೊ.೯೯೧೬೭೨೩೫೮೩, ಶ್ರೀಮತಿ ಶಿಲ್ಪಾ ರಮೇಶ ಕುರಿ ಮೊ.೯೪೮೩೫೬೯೧೯೬ ಗೆ ನೋಂದಾಯಿಸಿಕೊಳ್ಳಲು ನಾಗರೀಕರ ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಅವರು ತಿಳಿಸಿದ್ದಾರೆ.
Please follow and like us:
error