ವಂದೇಮಾತರಂ ಸೇವಾ ಸಂಘ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ವಂದೇಮಾತರಂ ಸೇವಾ ಸಂಘದ ಸಂಸ್ಥಾಪಕರಾದ ರಾಕೇಶ ಕಾಂಬ್ಳೇಕರ್ ರವರ ಅಧ್ಯಕ್ಷತೆಯಲ್ಲಿ ವಂದೇಮಾತರಂ ಗ್ರಾಮೀಣ ಅಭಿವೃದ್ಧಿ ಯುವ ಸಾಂಸ್ಕೃತಿಕ ಮತ್ತು ಶಿಕ್ಷಣ ಸೇವಾ ಸಂಸ್ಥೆಯ ಪದಾಧಿಕಾರಿಗಳಾಗಿ ಈ ಕೆಳಗಿನವರುಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಮಾರುತಿ ಪರಸಪ್ಪ ಪೂಜಾರ್, ಉಪಾಧ್ಯಕ್ಷರಾಗಿ ನಾಗಪ್ಪ ಹನಮಪ್ಪ ಹಳ್ಳಿಕೇರಿ, ಪ್ರಧಾನ ಕಾರ್ಯದರ್ಶಿ ಭೀಮಪ್ಪ ಶಿವಪ್ಪ ಕುರಿ, ಸಹಕಾರ್ಯದರ್ಶಿಯಾಗಿ ರಮೇಶ ಕುರಿ, ಖಜಾಂಚಿಯಾಗಿ ನಿಂಗಪ್ಪ ಮರಿಯಪ್ಪ ವಾಲಿಕಾರ, ಸಹ ಖಜಾಂಚಿಯಾಗಿ ಹನಮಪ್ಪ ಯಲ್ಲಪ್ಪ ಅಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಗವಿಸಿದ್ದಪ್ಪ ಕುರಿಗಾರ, ಗೌರವ ಸಲಹೆಗಾರರಾಗಿ ರಾಜಶೇಖರ ಅಂಗಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ ತಲವಾರ, ಲಕ್ಷ್ಮಣ ಘಂಟಿ, ಕಲ್ಯಾಣಪ್ಪ ಮುರಡಿ, ಗವಿಸಿದ್ದಪ್ಪ ಹಳ್ಳಿಕೇರಿ, ಹನಮಂತ ಇಟಗಿ, ಭರಮಗೌಡ ಪಾಟೀಲ್, ಸುರೇಶಗೌಡ ಯಲಬುರ್ಗಾ, ನಿಂಗಪ್ಪ ಹಳ್ಳಿಕೇರಿ, ಆಯ್ಕೆ ಮಾಡಲಾಗಿದೆಯೆಂದು ಸಂಘಟನೆಯ ಪತ್ರಿಕಾ ಪ್ರತಿನಿಧಿಯಾದ ಸಿದ್ದಪ್ಪ ಶಾಮಪೂರ ತಿಳಿಸಿದರು.

Please follow and like us:
error