fbpx

ದಿನಾಂಕ ೮ ರಂದು ಬೆಳಕಿನೆಡೆಗೆ

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ಅಮವಾಸ್ಯೆಯ ಅಂಗವಾಗಿ  ದಿ  ೦೮-೦೬-೨೦೧೩ ಶನಿವಾರ ೪೫ ನೇ  ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮವು  ಶ್ರೀಮಠದ ಕೆರೆಯ ದಡದಲ್ಲಿ ಜರುಗಲಿದೆ.  ಪ್ರವಚನಕಾರರಾಗಿ ಗದಗನ ಶಂಕ್ರಣ್ಣ ಅಂಗಡಿ ಆಗಮಿಸುವರು. ಅಧ್ಯಕ್ಷತೆಯನ್ನು ಕೊಪ್ಪಳ ಜಿಲ್ಲಾ ಪ.ಪೂ ಶಿಕ್ಷಣ ಇಲಾಖೆ ಉಪನಿದೇಶಕರಾದ ಶಿವಾನಂದ ಕಡಪಟ್ಟಿ ವಹಿಸುವರು.  ಕು.ಆದಿತ್ಯ ಜೋಷಿ ಹಾಗೂ ಪ್ರತಿಮಾ ಜೋಷಿ ಇವರಿಂದ ಸಂಗೀತ ಸೇವೆಯಿದೆ.  ಕಾರ್ಯಕ್ರಮದ ಭಕ್ತಿ ಸೇವೆಯನ್ನು ನಿವೃತ್ತ ಪಿ.ಎಸ್.ಐ ಅಮರಯ್ಯ ರಾಚಯ್ಯ ಹಿರೇಮಠ ಇವರು ದಿ ಸಂಗಮ್ಮ ಹಾಗೈ ರಾಚಯ್ಯ ಹರೇಮಠ ಸ್ಮರಣಾರ್ಥ ವಹಿಸಿರುತ್ತಾರೆ. ಸದ್ಧಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಮಠದ  ತಿಳಿಸಿದೆ.

Please follow and like us:
error

Leave a Reply

error: Content is protected !!