ಮೋದಿ ರ‍್ಯಾಲಿಗೆ ಭರ್ಜರಿ ಟಿಕೇಟ್ ಮಾರಾಟ

ಕೊಪ್ಪಳ :
ಬಿಜೆಪಿ ಪ್ರಧಾನ ಮಂತ್ರಿ ಘೋಷಿತ ಅಭ್ಯರ್ಥಿ ನರೇಂದ್ರ ಮೋದಿಯವರ ಬೆಂಗಳೂರಿಗೆ ದಿ ೧೭ ರಂದು ಆಗಮಿಸುತ್ತಿರುವ ಪ್ರಯುಕ್ತ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ನೋಂದಣಿ ಅಭಿಯಾನವನ್ನು ಬಸ್ಟಾಂಡ್ ಹತ್ತಿರ ಸರ್ವಮಂಗಳ ಮೆಡಿಕಲ್ ಮುಂಬಾಗದಿಂದ ತುರ್ತು ಪರಸ್ಥಿತಿಯಲ್ಲಿ ೧೭ ತಿಂಗಳ ಸೆರೆವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರಾದ  ರಾಧಾಕಿಶನ್   ಮುದಕಲ್ ಇವರಿಂದ ಚಾಲನೆ ನೀಡಲಾಯಿತು. ಕೊಪ್ಪಳ ಜಿಲ್ಲೆಯಿಂದ ಸುಮಾರು ೬೦೦೦ ಸಾವಿರ ಬಿಜೆಪಿ ಅಭಿಮಾನಿಗಳು ಭಾಗವಹಿಸುವ ನಿರಿಕ್ಷೆ ಇದೆ. ಎಂದು ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿ ಹೇಳಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಅಪ್ಪಣ್ಣ ಪದಕಿ, ಸಂಗಪ್ಪ ವಕ್ಕಳದ, ಗವಿಸಿದ್ದಪ್ಪ ಕಂದಾರಿ, ಶಿವಪ್ಪ ಮುತ್ತಾಳ, ಬಿ.ಮಲ್ಲಣ್ಣ, ಹೆಮಲತಾ ನಾಯಕ, ಚಂದ್ರು ಕವಲೂರು, ಮಂಜುನಾಥ ಪಾಟೀಲ ಹಂದ್ರಾಳ, ರವೀಂದ್ರ.ಕೆ ವಕೀಲರುಮ ರಾಜು ಬಾಕಳೆ, ಪರಮಾನಂದ ಯಾಳಗಿ, ಹಾಲೇಶ ಕಂದಾರಿ, ಕೃಷ್ಣರಡ್ಡಿ ಗಲಬಿಲಿ, ಚಂದ್ರ ಕವಲೂರು, ಗವಿಸಿದ್ದಪ್ಪ, ಪ್ರಾಣೇಶ ಮಹೇಂದ್ರಕರ, ಸಿದ್ದಣ್ಣ ವಾರ, ವಿರೇಶ ಸಜ್ಜನ, ಶ್ರೀನಿವಾಸ ಹ್ಯಾಟಿ, ದೇವಪ್ಪ ಗೂಡ್ಲಾನೂರು, ಹೇಮಕ್ಕ ಮಂಗಳೂರು, ಶಿವಲೀಲಾ ದಳವಾಯಿ, ವಿಜಯಲಕ್ಷ್ಮೀ, ಬಸಮ್ಮ ದಿವಟರ್, ವರಲಕ್ಷ್ಮೀ, ಲತಾ ನಾಯಕ, ದತ್ತಣ್ಣ ವೈದ್ಯ, ಶಿವಪ್ಪ ಗೂಡ್ಲಾನೂರು, ವೀರಣ್ಣ, ಜಿಲ್ಲಾ ವಕ್ತಾರರಾದ ಚಂದ್ರುಶೇಖರಗೌಡ ಹಲಗೇರಿ ಭಾಗವಹಿಸಿದ್ದರು.  
Please follow and like us:
error