ಖೈದಿಗಳಿಗಾಗಿ ಪರಿವರ್ತನಾ ಅಭಿಯಾನ ರಂಗಶಿಬಿರ ಮತ್ತು ನಾಟಕ ತಾಲೀಮು

ಹಾಲ್ಕುರಿಕೆ  ಧಿಯೇಟರ್  ಬೂದುಗುಂಪಾ  ಮತ್ತು  ಜಿಲ್ಲಾ ಕಾರಾಗೃಹ ಕೊಪ್ಪಳ ಇವರು ಆಯೋಜಿಸಿರುವ
 ಖೈದಿಗಳಿಗಾಗಿ ಪರಿವರ್ತನಾ ಅಭಿಯಾನ ರಂಗಶಿಬಿರ ಮತ್ತು 
ನಾಟಕ ತಾಲೀಮು ಮತ್ತು ಉದ್ಘಾಟನಾ ಸಮಾರಂಭ
ಉದ್ಘಾಟನಾ:- ವಿಠಪ್ಪ ಗೋರಂಟ್ಲಿ, ಖ್ಯಾತ ಸಾಹಿತಿಗಳು
ಅಧ್ಯಕ್ಷತೆ:- ಶಾಂತಶ್ರೀ ಅಧೀಕ್ಷಕರು ಜಿಲ್ಲಾ ಕಾರಾಗೃಹ ಕೊಪ್ಪಳ
ಮುಖ್ಯ ಅತಿಥಿಗಳು:- ಗುಂಟೂರು ಪವನ ಕುಮಾರ್,
     ಉಪನ್ಯಾಸಕರು
ಅತಿಥಿಗಳು:- ೧. ಸೋಮಶೇಖರ್, ಪೊಲೀಸ್
                ೨. ಬಸವರಾಜ್ ಹಿರೇಮಠ,
    ಅಧ್ಯಕ್ಷರು ಹಾಲ್ಕುರಿಕೆ ಥಿಯೇಟರ್
ಪ್ರಾಸ್ತಾವಿಕ ನುಡಿ:- ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್
ದಿನಾಂಕ/೦೭/೦೧/೨೦೧೪                
ಸಮಯ:-ಸಂಜೆ ೦೪.೦೦
ಸ್ಥಳ:-ಜಿಲ್ಲಾ ಕಾರಾಗೃಹ ಕೊಪ್ಪಳ

Leave a Reply