೭೦ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

 ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ದಿನಾಂಕ ೧೬-೦೬-೨೦೧೫ ರಂದು ಅಮವಾಸ್ಯೆಯ ದಿನ ಮಂಗಳವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೭೦  ನೇ  ಬೆಳಕಿನೆಡೆಗೆ  ಮಾಸಿಕ ಕಾರ್ಯಕ್ರಮ ಜರುಗುವದು. ಮುಖ್ಯ ಅತಿಥಿಗಳಾಗಿ ಶಶಿಧರ ಶಾಸ್ತ್ರೀಗಳು ಡೋಣಿ ಆಗಮಿಸಲಿದ್ದಾರೆ. ಅಧ್ಯಕ್ಷತೆ ಕೊಪ್ಪಳದ  ಶಸ್ತ್ರ ಚಿಕಿತ್ಸಕರಾದ ಡಾ ಶ್ರೀಕಾಂತ  ವಹಿಸಲಿದ್ದಾರೆ.  ಭಕ್ತಿ ಸಂಗೀತವನ್ನು ವಿಜಯಕುಮಾರ ಬಡಿಗೇರ ಟಿ.ಬಿ ಡ್ಯಾಂ  ಮಾಡಲಿದ್ದಾರೆ. ಭಕ್ತಿಸೇವೆಯನ್ನು ಬಿ.ಕೆ ಕರಿಗಾರ ವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ  ಸದ್ಬಕ್ತರು ಆಗಮಿಸಬೇಕೆಂದು  ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Please follow and like us:
error