ಎಸ್.ಎಫ್.ಐ ನಿಯೋಗಕ್ಕೆ ಸ್ಪಂದಿಸಿದ ಶಾಸಕರು

ಶಾಸಕರಿಗೆ ಮನವಿ ಸಲ್ಲಿಸಿದ ತಕ್ಷಣ ಶಾಸಕರು ದೂರವಾಣಿ ಮೂಲಕ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಚಾರ್ಯರರಿಗೆ ಸಂಪರ್ಕಿಸಿ  ಸಿ.ಡಿ.ಸಿ ಹೆಸರಿನಲ್ಲಿ ತೆಗೆದುಕೊಳ್ಳುತ್ತಿರುವ ಶುಲ್ಕದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ೨೦೦=೦೦ ರೂಪಾಯಿಗಳನ್ನು  ಮರಳಿಸಲು ಸೂಚಿಸಿದರು ಹಾಗೂ ಮಹಿಳಾ ಕಾಲೇಜಿನ ಸೀಟಿನ ಸಂಖ್ಯೆ ಹೆಚ್ಚಳಕ್ಕೆ ಮಹಿಳಾ ವಿಶ್ವವಿದ್ಯಾಲಯಕ್ಕೆ ಪತ್ರಬರೆಯಲಾಗುವುದು ಎಂದು ಎಸ್.ಎಫ್.ಐನ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
Please follow and like us:

Related posts

Leave a Comment