ಗಟಾರದಲ್ಲಿ ಬಸ್ ಸ್ಟಾಂಡ್ ?

ಕೊಪ್ಪಳದಲ್ಲಿ ಅಭಿವೃದ್ದಿ ಕಾಮಗಾರಿ ಭರದಿಂದ ಸಾಗಿದೆ…ಮಾಡಿದ್ದೇವೆ ಎಂದೆಲ್ಲಾ ಕೊಚ್ಚಿಕೊಳ್ಳುವದೇ ಆಯಿತು. ಹೊಸ ಬಸ್ ಸ್ಟಾಂಡ್ ಕಟ್ಟಿದರೂ ಸಹ ಗಟಾರದ ನೀರು ಅದಕ್ಕೆ ನುಗ್ಗುವುದು ತಪ್ಪುತ್ತಿಲ್ಲ. ಅವೈಜ್ಷಾನಿಕವಾಗಿ ಕಟ್ಟಲಾದ ಗಟಾರಗಳು… ರಸ್ತೆ ಮೇಲೆ ಹರಿಯುವ ನೀರು ಕೊಪ್ಪಳದ ಪ್ರಗತಿಯನ್ನು ಸಾರಿ ಹೇಳುತ್ತವೆ. ಪ್ರತಿ ಸಲ ಮಳೆ ಬಂದಾಗಲೂ ಈ ಕಷ್ಟ ತಪ್ಪಿದ್ದಲ್ಲ. ವಾಹನಗಳು.ಜನ ಸಂಚರಿಸಲೂ ಸಾಧ್ಯವಿಲ್ಲ. ಎಲ್ಲರೂ ಗಟಾರದ ನೀರಿನಲ್ಲಿ ಮಿಂದೇಳುತ್ತಾ ಸಾಗಬೇಕು…

ಜನಪ್ರತಿನಿಧಿಗಳೇ ಇತ್ತ ಗಮನ ಕೊಡಿ … ನಿಮ್ಮ ದೊಡ್ಡ ವಾಹನಗಳೂ ಸಂಚರಿಸಲೂ ಆಗುವುದಿಲ್ಲ..

Leave a Reply