fbpx

ಜಾತಿ ಗಣತಿಯಲ್ಲಿ ಭಾರತೀಯ ಜಾತಿ ಎಂದು ನೋಂದಾಯಿಸಲು ಮನವಿ

 ಏಪ್ರಿಲ್ ಮಾಸದಲ್ಲಿ ನಡೆಯುವ ಜಾತಿ ಗಣಿತಿಯಲ್ಲಿ ಧರ್ಮದ ಕಾಲಂನಲ್ಲಿ ಮಾನವ ಧರ್ಮ ಎಂದು ಮತ್ತು ಜಾತಿ ಕಲಂನಲ್ಲಿ ಭಾರತೀಯ ಎಂದು ನೋಂದಾಯಿಸಬೇಕೆಂದು ಸಾರ್ವಜನಿಕರಲ್ಲಿ ಭಾರಧ್ವಾಜ್ ಮನವಿ ಮಾಡಿದ್ದಾರೆ. 
ಮಾನವ ಧರ್ಮಕ್ಕಾಗಿ ಮತ್ತು ಜಾತಿ ವಿನಾಶಕ್ಕಾಗಿ ಹೋರಾಟ ಮಾಡುತ್ತಿರುವ ವಿವಿಧ ಸಂಘಟನೆಗಳು ಬಿಡಿ ಬಿಡಿಯಾಗಿ ಇರುವುದರಿಂದ ಇವರ ಸಂಖ್ಯೆ ಗೊತ್ತಾಗುತ್ತಿಲ್ಲ. ಅದರಿಂದ ಸರಕಾರದ ಈ ಜಾತಿ ಗಣಿತಿಯನ್ನು ಬಳಸಿಕೊಂಡು ಮಾನವ ಧರ್ಮ ಏಳಿಗೆಗಾಗಿ ಮತ್ತು ಜಾತಿ ವಿನಾಶಕ್ಕಾಗಿ ಹೋರಾಟ ಮಾಡುವ ಎಲ್ಲರೂ ಒಂದು ವೇದಿಕೆಗೆ ಬರುವುದು ಅವಶ್ಯವಾಗಿದೆ. ಪ್ರಗತಿಪರರು, ನಾಸ್ತಿಕರು, ಜಾತಿ ವಿನಾಶಕ್ಕಾಗಿ ಹೋರಾಟ ಮಾಡುವ ಜನರು ಮತ್ತು ಎಡಪಂಥೀಯರು ಧರ್ಮದ ಕಾಲಂನಲ್ಲಿ ಮಾನವ ಧರ್ಮವೆಂದು ಜಾತಿ ಕಾಲಂನಲ್ಲಿ ಭಾರತೀಯ ಜಾತಿ ಎಂದು ದಾಖಲಿಸಬೇಕೆಂದು ಪ್ರಗತಿಪರರಿಗೆ ಸಿಪಿಐಎಂಎಲ್ ಪಕ್ಷ ಮನವಿ ಮಾಡುತ್ತದೆ ಎಂದಿದ್ದಾರೆ. 
Please follow and like us:
error

Leave a Reply

error: Content is protected !!