ಕೊಪ್ಪಳ ಜಿಲ್ಲೆಗೆ ಚುನಾವಣಾ ಪೊಲೀಸ್ ವೀಕ್ಷಕರಾಗಿ ಎ. ಪಾರಿ ಐ.ಪಿ.ಎಸ್.

ಕೊಪ್ಪಳ ಜಿಲ್ಲೆಗೆ ಚುನಾವಣಾ ಪೊಲೀಸ್ ವೀಕ್ಷಕರಾಗಿ (Observer)  ಎ. ಪಾರಿ ಐ.ಪಿ.ಎಸ್. ರವರನ್ನು ಕೊಪ್ಪಳ ಜಿಲ್ಲೆಗೆ ಮುಖ್ಯ ಚುನಾವಣಾ ಅಯುಕ್ತರು ನೇಮಕ ಮಾಡಿದ್ದು ಇರುತ್ತದೆ.  ಎ.ಪಾರಿ ಐ.ಪಿ.ಎಸ್ ರವರು ಪ್ರತಿದಿನ ಬೆಳಿಗ್ಗೆ ೧೦:೦೦ ಗಂಟೆಯಿಂದ ೧೧:೦೦ ಗಂಟೆಯೊಳಗಾಗಿ ಜಿಲ್ಲಾ ಪೊಲೀಸ್ ಕಛೇರಿಯ ಆವರಣದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಲಭ್ಯವಿರುತ್ತಾರೆ. ಚುನಾವಣೆಗೆ ಸಂಬಂಧಿಸಿದ ಯಾವುದಾದರೂ ದೂರುಗಳಿದ್ದಲ್ಲಿ ಪ್ರತಿದಿನ ಬೆಳಿಗ್ಗೆ ೧೦:೦೦ ಗಂಟೆಯಿಂದ ೧೧:೦೦ ಗಂಟೆಯೊಳಗಾಗಿ ಇವರನ್ನು ಸಂಪರ್ಕಿಸಬಹುದಾಗಿದೆ. ಸದರಿ ಪೊಲೀಸ್ ಚುನಾವಣಾ ವೀಕ್ಷಕರ ಮೊಬೈಲ್ ಸಂಖ್ಯೆ ೮೭೬೨೦೧೯೫೬೩ ಇರುತ್ತದೆ.   

Related posts

Leave a Comment