ಕರಡಿ ಸಂಗಣ್ಣ ಪ್ರಚಾರ


ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯಥಿ ಕರಡಿ ಸಂಗಣ್ಣ ಇವರ ಪ್ರಚಾರ.

 ಹಂದ್ರಾಳ ಗ್ರಾಮದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯಥಿ ಕರಡಿ ಸಂಗಣ್ಣ ಇವರ ಪರವಾಗಿ ಮತ ಯಾಚನೆ ಮಾಡುತ್ತಿರುವ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ ಮತ್ತು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ. ಕೊಪ್ಪಳ ನಗರದಲ್ಲಿ ಬಿ.ಜೆ.ಪಿ. ಪರವಾಗಿ ಮತ ಯಾಚನೆ ಮಾಡುತ್ತಿರುವ ಭಾರತೀಯ ಜನತಾ ಪಕ್ಷದ ನಿಯೋಜಿತ ಅಭ್ಯಥಿ ಕರಡಿ ಸಂಗಣ್ಣ ಮತ್ತು ಬೆಂಬಲಿಗರು.

Related posts

Leave a Comment