ಕರ್ನಾಟಕ ವಾಲ್ಮೀಕಿ ಪತ್ತಿನ ಸಹಕಾರಿ ಸಂಘಕ್ಕೆ ಆಯ್ಕೆ

ಕರ್ನಾಟಕ ವಾಲ್ಮೀಕಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರು ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಿನಾಂಕ:  ೨೧.೦೩.೨೦೧೫ ರಂದು ಕರ್ನಾಟಕ ವಾಲ್ಮೀಕಿ ಪತ್ತಿನ ಸಹಕಾರಿ ಸಂಘ ನಿಯಮಿತ, ಹೊಸಪೇಟೆ ಅಧ್ಯಕ್ಷರು, ಉಪಾಧ್ಯಕ್ಷರು ಚುನಾವಣೆಯನ್ನು ನಡೆಸಲಾಯಿತು. ಚುನಾವಣಾಧಿಕಾರಿ ಡಿ.ವಿರೇಶ್ ಕುಮಾರ್, ಬಳ್ಳಾರಿರವರ ಸಮ್ಮುಖದಲ್ಲಿ ೧೧ ಜನ ನಿರ್ದೇಶಕರುಗಳ ಪೈಕಿ ಅಧ್ಯಕ್ಷರಾಗಿ ತಾರಿಹಳ್ಳಿ ಹನುಮಂತಪ್ಪ, ಹೊಸಪೇಟೆ , ಉಪಾಧ್ಯಕ್ಷರಾಗಿ ಸಿ.ಡಿ.ಶಿವಣ್ಣರವರು ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅವಿರೋಧವಾಗಿ ಸಂಘಕ್ಕೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಕೆ.ಗುರುಪ್ರಸಾದ್ ರಾವ್, ಕೆ.ಹೆಚ್.ವೇದಮೂರ್ತಿ, ಎಂ.ಸುವರ್ಣ ರತ್ನ, ಎಂ.ದೇವರಾಜ್, ಜಿ.ದೊಡ್ಡ ಯರ್ರಿಸ್ವಾಮಿ, ಬಿ.ಜಿಲಾನ್ ಸಾಬ್, ಹೆಚ್.ಬಿ.ಶ್ರೀನಿವಾಸ, ಮುಖಂಡರಾದ ಶ್ರೀಯುತ ಗುಜ್ಜಲ್ ನಾಗರಾಜ್, ಎ.ಪಿ.ಎಂ.ಸಿ. ಸದಸ್ಯರಾದ ಮೌಲಾಸಾಬ್, ಎಂ.ರಾಮಚಂದ್ರಪ್ಪ, ಜೆ.ಸಲೀಂ ಸಾಬ್, ರಾಮು, ಅಮರೇಶಪ್ಪ ಇನ್ನಿತರರು ಹಾಜರಿದ್ದರು.
Please follow and like us:

Related posts

Leave a Comment