ಆತ್ಮಹತ್ಯೆ ಮಾಡಿಕೊಂಡ ರೈತ ವಜ್ರಪ್ಪ ರವರ ಮನೆಗೆ ಸಂಗಣ್ಣ ಕರಡಿ ಭೇಟಿ.

ಕೊಪ್ಪಳ-28- ಸಂಸದರಾದ ಸಂಗಣ್ಣ ಕರಡಿ ಅವರು ಯಲಬುರ್ಗಾ ತಾಲೂಕು ಕೋಮಲಾಪುರ ಗ್ರಾಮದಲ್ಲಿ ಆತ್ಮಹತ್ಯೆ
ಮಾಡಿಕೊಂಡ ರೈತ ವಜ್ರಪ್ಪ ಗುರಪ್ಪ ಗಾವರಾಳ ರವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ನೀಡಿ,
ವಯಕ್ತಿಕ ಪರಿಹಾರ ನೀಡಿದರು.  ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್ ಅ

ವರು ಈ ಸಂದರ್ಭದಲ್ಲಿ

ಉಪಸ್ಥಿತರಿದ್ದರು.
Please follow and like us:
error