ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಚರ್ಚಾಸ್ಪರ್ಧೆಯಲ್ಲಿ ಕೊಪ್ಪಳ ಜಿಲ್ಲೆಗೆ ದ್ವಿತೀಯ ಸ್ಥಾನ.

ಉಡುಪಿ ಜಿಲ್ಲೆಯಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ಜಿಲ್ಲೆಯ ನ್ಯಾಷನಲ್ ಸ್ಕೂಲ್ ಭಾಗ್ಯನಗರ ವಿದ್ಯಾರ್ಥಿನಿಯಾದ ಕು.ಸೌಮ್ಯ ಹಳ್ಳಿಕೇರಿ ಕಿರಿಯರ ಅಶಿಸ್ತಿಗೆ ಹಿರಿಯರೇ ಕಾರಣ ಎಂಬ ವಿಷಯವನ್ನು ಪ್ರತಿಪಾದಿಸಿ ದ್ವಿತೀಯ ಸ್ಥಾನಗಳಿಸುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

Related posts

Leave a Comment