೧೯೭೨ ರಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ದೇವರಾಜ ಅರಸರು ರಾಜ್ಯದ ಬಡವರ – ದಿನದಲಿತರ ಶೋಷಿತ ವರ್ಗಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ದೇಶದಲ್ಲಿಯೇ ಉಳುವನೇ ಒಡಯಾ ಭೂ ಕಾನೂನನ್ನು ಜಾರಿಗೆ ತಂದು ಭೂಮಿಯನ್ನು ಸಮಾನ ಹಂಚಿಕೆ ಮಾಡಿದ ಶ್ರೇಯಸ್ಸು ಡಿ.ದೇವರಾಜ ಅರಸು ರವರಿಗೆ ಸಲ್ಲುತ್ತದೆ
. ಹಾವನೂರ ವರದಿಯನ್ನು ಜಾರಗೆಗೊಳಿಸಿ ಹಿಂದುಳಿದ ವರ್ಗಗಳ , ಎಸ್ಸಿ/ಎಸ್ಟಿ ಹಾಗು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ನಿಗಮಗಳನ್ನು ಜಾರಿಗೆ ತಂದರು ಶೋಷಿತ ವರ್ಗಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಇವರ ಮಕ್ಕಳ ಹೆಚ್ಚಿನ ಶಿಕ್ಷಣಕ್ಕೆ ಒತ್ತು ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ದುರಿಣರಾದ ಅಂದಣ್ಣ ಅಗಡಿ ಶಾಂತಣ್ಣ ಮುದಗಲ್ಲ , ಇಂದಿರಾಬಾವಿಕಟ್ಟಿ, ಜಿಲ್ಲುಖಾದರಿ, ಮರ್ದಾನಲಿ ಅಡ್ಡೆವಾಲಿ,ಗವಿಸಿದ್ದಪ್ಪ ಮುದಗಲ್ಲ, ಕೆ.ಎಮ್.ಸೈಯದ್, ಮಲ್ಲಪ್ಪ ಕವಲೂರ , ವೈಜನಾಥ ದಿವಟರ್, ಮಹೇಶ ಭಜಂತ್ರಿ, ಬಾಳಪ್ಪ ಬಾರಕೇರ, ಗಾಳೇಪ್ಪ ಪೂಜಾರ, ಭಾಷುಸಾಬ್ ಕತೀಬ್, ದಾದಾಫೀರ, ಅರ್ಜುನ್ ಸಾಕಾಟವಾ, ಜಾಕಿರ್ ಕಿಲ್ಲೇದಾರ್, ಶಿವಾನಂದ ವದ್ಲೂರ, ಮಾನ್ವಿಪಾಷಾ, ಮುನಿರ್ ಸಿದಕಿ, ನಿಸಾರ್ ಸಾಬ್ ಕೋಲ್ಕಾರ, ನೂರಜಾ ಬೇಗಂ, ಮೈಹೆಬೂಬ್ ಅರಗಂಜಿ, ಕರಮುದ್ದೀನ್ ಕಲ್ಲೇದಾರ, ನೀಲಮ್ಮ, ಸುಜಾತಾ ಮುಲಿಮನಿ, ಚನ್ನಮ್ಮ, ರಮೇಶ ಉಮಚಗಿ, ಶಿವು ಕೊಣಂಗಿ, ಸಾಬೇರ್ ಹುಸೇನ, ಇನ್ನೂ ಅನೇಕ ಕಾಂಗ್ರೇಸ್ ಕಾರ್ಯಕರ್ತರು ಪಕ್ಷದ ವಕ್ತಾರ ಅಕ್ಬರ ಪಾಷಾ ಪಲ್ಟನ್ ಉಪಸ್ಥಿತರಿದ್ದರು
Please follow and like us: