ಅಂಜುಮ್ ಅಲವಿ ನೆನಪುಗಳು


 ಬಝ್‌ಮೆ ಫಿರ್ ದೋಸ್  ಎ ಅದಬ್ ಕೊಪ್ಪಳ  ಕೊಪ್ಪಳದ ಹೆಸರಾಂತ ಕವಿ ದಿವಂಗತ ಅಂಜುಮ್ ಅಲವಿ ಯವರ ಸ್ಮರಣಾರ್ಥವಾಗಿ ಅಂಜುಮ್ ಅಲವಿ ನೆನಪುಗಳು
ವಿಷಯದಡಿ ಒಂದು ಅತ್ಯಂತ ಭವ್ಯವಾದ ಮುಷಾಇರಾ ಹಾಗೂ ಕವಿಗೋಷ್ಠಿಯನ್ನು ಏರ್ಪಡಿಸಲಾಗಿದೆ (ಎನ್ ಶಾಅಲ್ಲಾಹ್)
ಸ್ಥಳ : ಸುನ್ನಿ ಮುಸ್ಲಿಮ್ ಶಾದಿಮಹಲ್ ನಗರ ಸಭೆ ಎದರು ಕೊಪ್ಪಳ
ದಿನಾಂಕ:- ೧೪-೦೧-೨೦೧೨  ಶನಿವಾರ  ರಾತ್ರಿ ೦೯.೩೦ಗಂಟೆಗೆ
ಅಧ್ಯಕ್ಷತೆ ! ಜನಾಬ್ ಅಬ್ದುಲ್ ಅಲ್ಲಾಮ್ ಶಾರಿಕ್

ಉರ್ದು ಕವಿಗಳು                  ಕನ್ನಡ ಕವಿಗಳು
೧) ಅಲ್ಲಮ್ ಶಾರಿಕ ಕೊಪ್ಪಳ ೧) ಶ್ರೀ ಅಲ್ಲಮಫ್ರಬು ಬೆಟ್ಟದೂರ  ನಿವೃತ್ತಿ ಪ್ರಾಚಾರ್ಯರು
೨) ಖದೀರ್ ಅಹ್ಮದ್ ಖದೀರ ಗದಗ. ೨) ಶ್ರೀ ಎಸ್.ಹೆಚ್.ಪಾಟೀಲ
೩) ಅನ್ವರ್  ಹುಸೇನ ಅನ್ವರ ಕೊಪ್ಪಳ ೩) ಶ್ರೀ ಹನುಮಂತಪ್ಪ ಅಂಡಗಿ ಚಿಲವಾಡಗಿ
೪) ರಜಾ ಅಲಿಕಾನ್ ರಜಾ ತಾಬಿಷ್ ೪) ಶ್ರೀ ಮಹೇಶ ಬಳ್ಳಾರಿ.
೫) ಹಸನ್ ಶಾಹ ಖಾನ ತಾಬಿಷ್            ಹಿಂದಿ ಕವಿಗಳು
೬) ಮಹಮ್ಮದ ಅಲಿ ಅಲಿ ಹಿಮಾಯತಿ ೧) ಶ್ರೀ ದಯಾನಂದ ಸಾಳಿಂಕೆ
೭) ಖಾಜಿ ಅಬುಲ್  ಹಸನ್                ೨) ಶ್ರೀ ಮುಂಗೀಲಾಲ್ ಕೊಪ್ಪಳ
೮) ಮಹಮ್ಮದ ಹುಸೇನ್ ಮಾಸ್ಟರ್

Please follow and like us:
error