ಹೆಚ್.ಡಿ.ದೇವೆಗೌಡ,ಎಸ್.ಬಂಗಾರಪ್ಪ ಜೆಡಿಎಸ್ ಪ್ರಚಾರಕ್ಕೆ

ಕೊಪ್ಳಳ : ದಿನಾಂಕ ೧೯-೦೯-೨೦೧೧ ರಂದು ಹೆಚ್.ಡಿ.ದೇವೆಗೌಡ್ರು ಮಾಜಿ ಪ್ರಧಾನಿಗಳು ಕೊಪ್ಪಳ ಉಪಚುನಾವಣೆ ನಿಮಿತ್ಯಾ ಜೆ.ಡಿ.ಎಸ್.ಅಭ್ಯರ್ಥಿಯಾದ ಪ್ರದಿಪ  ವಿರುಪಾಕ್ಷಗೌಡ ಮಾಲೀಪಾಟೀಲ ಪರವಾಗಿ ಬೆಳಿಗ್ಗೆ ೧೧ ಘಂಟೆಯಿಂದ ಸಂಜೆ ೪ ಘಂಟೆವರೆಗೆ ಕೊಪ್ಪಳ ನಗರದ ಪ್ರಮುಖ ಬಿದಿಗಳಲ್ಲಿ ಜೆ.ಡಿ.ಎಸ್.ಪರವಾಗಿ ಮತಯಾಚಿಸುವರು,೨೦-೦೯-೨೦೧೧ ರಂದು  ಮಜಿ ಪ್ರಧಾನನಿಗಳು ಕೊಪ್ಪಳ ಉಪಚುನಾವಣೆ ನಿಮಿತ್ಯಾ ಜೆ.ಡಿ.ಎಸ್.ಅಭ್ಯರ್ಥಿಯಾದ ಪ್ರದಿಪ  ವಿರುಪಾಕ್ಷಗೌಡ ಮಾಲೀಪಾಟೀಲ  ಪರವಾಗಿ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೫ ಘಂಟೆವರೆಗೆ ಗ್ರಾಮಿಣ ಬಾಗದ ಹಳ್ಳ್ಳಿಗಳಿಗೆ ತೆರಳಿ ಜೆ.ಡಿ.ಎಸ್. ಪರವಾಗಿ ಪ್ರಚಾರ ಕೈಗೊಳ್ಳುವರು,೨೧-೦೯-೨೦೧೧ ರಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು ಕೊಪ್ಪಳ ಉಪಚುನಾವಣೆ ನಿಮಿತ್ಯಾ ಜೆ.ಡಿ.ಎಸ್. ಅಭ್ಯರ್ಥಿಪರವಾಗಿ ಮತನಿಡುವಂತೆ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆ ೪ ವರಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ತೆರಳಿ ಮತದಾನ ಮಾಡುವಂತೆ ಮನವಿ ಮಾಡುವರು  
Please follow and like us:
error