ನಗೆ ಗಡಲಲ್ಲಿ ತೇಲಿಸಿದ ಹಾಸ್ಯ ಕಲಾವಿದ – ನಾಗೇಶ್ ಬಿನ್ನಾಳ.

ಕೊಪ್ಪಳ-24- ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಯುವಕ ಸಂಘದವರು ಆಯೋಜಿಸಿದ್ದ ಗಜಾನನೋತ್ಸವ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಕಂಡಕ್ಟರ್ ನಾಗೇಶ್ ಬಿನ್ನಾಳ ಅವರು ಎಲ್ಲರನ್ನೂ ನಗೆಗಡದಲ್ಲಿ ತೇಲಿಸಿದರೆ, ಉದಯೋನ್ಮುಖ ಜಾನಪದ ಕಲಾವಿದ ಮಂಜುನಾಥ ಬಿನ್ನಾಳ ಜಾನಪದದ ಮೂಲಕ ಜನಮನ ಸೊರೆಗೊಂಡರು. ಶರಣು ಕೂಕನಪಳ್ಳಿಯವರು ಮಿಮಿಕ್ರಿ ಮಾಡಿ ಜನರಿಗೆ ಮೋಡಿ ಮಾಡಿದರು.

Related posts

Leave a Comment