fbpx

ಬಿನ್ನಾಳ ಗ್ರಾಮದಲ್ಲಿ ಮೊಹರಂ ಸಾಂಸ್ಕೃತಿಕ ಸಂಭ್ರಮ

ಕೊಪ್ಪಳ :- ದಿ. ೨೪  ರಂದು ಶನಿವಾರ ಸಂಜೆ ರಾತ್ರಿ ೧೦ ಗಂಟೆಗೆ ಜಿಲ್ಲೆಯ ಖ್ಯಾತ ಕಲಾವಿದರಿಂದ ಜಾನಪದ ಹಾಗೂ ತತ್ವಪದಗಳ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
    ಖ್ಯಾತ ಕಲಾವಿದರಾದ ಶರಣಪ್ಪ ವದಗೇರಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಜಾನಪದ ಕಲಾವಿದರು, ಯಮನೂರಪ್ಪ ಭಜಂತ್ರಿ ತತ್ವಪದ ಗಾಯಕರು, ಮಹೆಬೂಬು ಕಿಲ್ಲೆದಾರಜಾನಪದ ಕಲಾವಿದರು, ಶಂಕರ ಬಿನ್ನಾಳ ರಾಜ್ಯ ಪ್ರಶಸ್ತಿ ಪುರಸಕೃತರು, ಪರಶುರಾಮ ಭಜಂತ್ರಿ ಗಾಯಕರು, ಭಿಮಣ್ಣ ಹನಸ್ಸಿ ಭಜನೆ ಕಲಾವಿದರು, ಕುಮಾರ ಸೌರವ ತಾವರಗೇರಿ ಹಾಗೂ ಬಿನ್ನಾಳ ಗ್ರಾಮದ ಸ್ಥಳಿಯ ಕಲಾವಿಧರಿಂದ ಮೊಹರಂ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿವೆ

Please follow and like us:
error

Leave a Reply

error: Content is protected !!