ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದಿಂದ ನೂತನ ಸಂಸದರಿಗೆ ಅಬಿನಂದನೆ

೦೭.೦೬.೨೦೧೪ ರಂದು ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ನೂತನವಾಗಿ ಕೊಪ್ಪಳ ಸಂಸದರಾಗಿ ಆಯ್ಕೆಯಾದ ಶ್ರೀಯುತ ಸಂಗಣ್ಣನವರು ಕರಡಿ  ರವರಿಗೆ ಅಬಿನಂದಿಸಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೇವಪ್ಪ ಅರಿಕೇರಿ ಮತ್ತು ಎಸ್.ಎ.ಪಾಟೀಲ್, ಹಂಪಯ್ಯಸ್ವಾಮಿ, ವಿನೋದ ಪೂಜಾರ, ದ್ಯಾಮಣ್ಣ ಪೂಜಾರ, ದೇವಪ್ಪ ಕಟ್ಟಿಮನಿ, ಚಂದ್ರಶೇಖರ ಸಿಂಟಾಲೂರ, ಪರುಶುರಾಮ ಕಿಡದಾಳ, ಕಮಲ್ ಸಾಬ್ ವಂಟಿ, ಖಾಜಾಸಾಬ್ ಗದಗ, ದ್ಯಾಮಣ್ಣ ಕರಿಗಾರ, ಈರಣ್ಣ ಹುಣಸಿಮರದ, ನಿಂಗಾರೆಡ್ಡಿ ಹಾಜರಿದ್ದರು.

Leave a Reply