ಮಾನವ ಸಫಾರಿ ಪ್ರಾಣಿಗಳಂತೆ ಬುಡಕಟ್ಟು ಜನಾಂಗದ ಪ್ರದರ್ಶನ video

ಜಾರ್ವಾ ಬುಡಕಟ್ಟು ಜನಾಂಗದವರನ್ನು ಪ್ರಾಣಿಗಳಂತೆ  ನೋಡಲಾಗುತ್ತಿರುವ ದೃಶ್ಯ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲಿದೆ.  ಯಾವುದೇ ಮಾನವೀಯತೆ ಇಲ್ಲದೆ ದುಡ್ಡಿಗಾಗಿ ಪ್ರವಾಸಿಗರ ಮನರಂಜನೆಗಾಗಿ  ಅವರನ್ನು ಕುಣಿಸುತ್ತಿರುವ ದೃಶ್ಯ  ಇಲ್ಲಿದೆ. ಮಾನವ ಸಫಾರಿಯ ಅಮಾನವೀಯತೆ
ಕೃಪೆ : ಗಾರ್ಡಿಯನ್
Please follow and like us:
error