fbpx

ರಂಗೋಲಿ ಸ್ಪರ್ಧೆ ಹೆಸರು ನೋಂದಾಯಿಸಿ.

ಕೊಪ್ಪಳ – ಕೊಪ್ಪಳ ಜಿಲ್ಲಾ ಉತ್ಸವದ
ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಜನಪದ, ಭರತನಾಟ್ಯ, ಗಾಯನ ಹಾಗೂ ಅನೇಕ
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು,
ಭಾಗವಹಿಸುವವರು ಆ.೨೦ ರೊಳಗಾಗಿ ಹೆಸರನ್ನು ಉಮಾ ಜನಾದ್ರಿ ಮೊ.೭೪೧೧೫೮೪೬೦೩ ಸಂಪರ್ಕಿಸಿ
ನೋಂದಾಯಿಸಿಕೊಳ್ಳಲು ನಾಗರೀಕರ ವೇದಿಕೆ ಜಿಲ್ಲಾಧ್ಯಕ್ಷರಾದ ಜಿ.ಎಸ್.ಗೋನಾಳ ಅವರು
ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!