ಪಹಣಿ ತಿದ್ದುಪಡಿ ಮಾಡುವ ಅವಧಿ ವಿಸ್ತರಣೆ.

ಕೊಪ್ಪಳ-05- ಈಗಾಗಲೇ ತಹಶಿಲ್ದಾರರು ಸುಮಾರು ೨೦೦೦ ಪಹಣಿಗಳನ್ನು ತಿದ್ದುಪಡಿ ಮಾಡಿದ್ದು, ಇನ್ನೂ ಸಾಕಷ್ಟು ಪಹಣಿ ತಿದ್ದುಪಡಿ ಮಾಡಲು ಸಾಕಷ್ಟು ಗ್ರಾಮಗಳ ಪಹಣಿ ತಿದ್ದುಪಡಿ ಮಾಡಲು ಆಗಿಲ್ಲ, ಆದ್ದರಿಂದ ಅವಧಿ ವಿದಸ್ತರಿಸುವುದ ಅನಿವಾರ್ಯವಾಗಿದೆ. ಸುಮಾರು ೬ ತಿಂಗಳಕಾಲಾವದಿ ಕಾಲ ಪಹಣಿ ತಿದ್ದುಪಡಿಗೆ ತಹಶಿಲ್ದಾರರಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಧುರಿಣರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ಕೊಟ್ಟಿರುವ ಅವಧಿ ೩೦-೦೯-೨೦೧೫ ಮುಕ್ತಾಯವಾಗಿರುತ್ತದೆ.
Please follow and like us:
error